ಮನೆ ಮುಂದೆ ನಿಲ್ಲುವ ವಾಹನಗಳಿಗೆ ಪಾರ್ಕಿಂಗ್ ಶುಲ್ಕ ಕಟ್ಟಬೇಕು. ವಾಹನದ ಗಾತ್ರ ಆಧರಿಸಿ ಪಾರ್ಕಿಂಗ್ ಶುಲ್ಕ ನಿಗದಿಯಾಗುತ್ತದೆ.
ವಾರ್ಷಿಕ ಒಂದರಿಂದ ಐದು ಸಾವಿರದವರೆಗೂ ಪಾರ್ಕಿಂಗ್ ಶುಲ್ಕ ಕಟ್ಟಬೇಕು. ಎಲ್ಲೆಂದರಲ್ಲಿ ವಾಹನಗಳ ಅಡ್ಡಾದಿಡ್ಡಿ ಪಾರ್ಕಿಂಗ್ಗೆ ಅವಕಾಶ ಇಲ್ಲ.
ನಗರದ ಹಲವೆಡೆ ಬಿಬಿಎಂಪಿಯಿಂದ ಪಾರ್ಕಿಂಗ್ ಜಾಗ ನಿಗದಿ ಮಾಡಿದೆ. ವಾಹನಗಳ ಸಂಚಾರಕ್ಕೆ ಅಡ್ಡಿಯಾಗುವ ಕಡೆ ನೋ ಪಾರ್ಕಿಂಗ್ ಹಾಗೂಪಾರ್ಕಿಂಗ್ ಶುಲ್ಕದಿಂದ ವರ್ಷಕ್ಕೆ 300 ಕೋಟಿ ಆದಾಯ ನಿರೀಕ್ಷೆಯನ್ನು ಬಿಬಿಎಂಪಿ ಹೊಂದಿದೆ.