Publish Date: Fri, 20 Apr 2018 (15:42 IST)
Updated Date: Fri, 20 Apr 2018 (15:48 IST)
ಬೆಂಗಳೂರು : ಪಕೋಡ ಮಾಡುವವರಿಗೆ ಸಾಲ ಸೌಲಭ್ಯ ನೀಡುತ್ತೇವೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಭರವಸೆ ನೀಡಿದ್ದಾರೆ.
ನಗರದಲ್ಲಿ ಬಿಜೆಪಿ ಕಾರ್ಯಕರ್ತರೊಂದಿಗೆ ನಡೆದ ಸಂವಾದದಲ್ಲಿ ಮಾತನಾಡಿದ ಅವರು ' ಪಕೋಡ ಮಾಡುವವರ ಜೊತೆಗೆ ಭಿಕ್ಷುಕರಿಗೂ ಸಾಲ ಕೊಡಿ ಎಂದು ಪಿ.ಚಿದಂಬರಂ ಲೇವಡಿ ಮಾಡಿದ್ದರು. ಚಿದಂಬರಂಗೆ ಸಾಮಾನ ವ್ಯಕ್ತಿಯ ಉದ್ಯೋಗ ಮಹತ್ವ ಎನಿಸಲೇ ಇಲ್ಲ. ಆಟೋ ಚಾಲಕರು, ಕ್ಷೌರಿಕರೂ ಗೌರವದಿಂದ ಬದುಕಬೇಕು ಎಂಬುದು ಬಿಜೆಪಿ ಸರ್ಕಾರದ ಆಶಯ ಅಂತೆಯೇ ನಡೆಯುತ್ತಿದ್ದೇವೆ ಎಂದು ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ