Select Your Language

Notifications

webdunia
webdunia
webdunia
webdunia

ಅಂತರಾಷ್ಟ್ರೀಯ ವಿಮಾನ ಹಾರಾಟ ಬಂದ್!

ಅಂತರಾಷ್ಟ್ರೀಯ ವಿಮಾನ ಹಾರಾಟ ಬಂದ್!
ನವದೆಹಲಿ , ಮಂಗಳವಾರ, 14 ಡಿಸೆಂಬರ್ 2021 (15:56 IST)
ಈಗಾಗಲೇ ಜಗತ್ತಿಗೆ ಒಮೈಕ್ರಾನ್ ಎಂಬ ಕೋವಿಡ್-19ನ ಹೆಚ್ಚು ಹರಡುವ ರೂಪಾಂತರದ ಬಗ್ಗೆ ಭಯ ಆವರಿಸಿದೆ.

ಈಗಲೂ ಸಹ ಒಮೈಕ್ರಾನ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಲೇ ಇದ್ದು, ಕೋವಿಡ್ - 19 ಪ್ರಕರಣಗಳಲ್ಲೂ ಮತ್ತೆ ಏರಿಕೆ ಕಾಣುತ್ತಿದೆ. ಈ ಹಿನ್ನೆಲೆ ಕೇಂದ್ರ ಸರ್ಕಾರ ಜನವರಿ 31, 2022 ರವರೆಗೆ ನಿಗದಿತ ಅಂತಾರಾಷ್ಟ್ರೀಯ ವಾಣಿಜ್ಯ ಪ್ರಯಾಣಿಕ ಸೇವೆಗಳ ಅಮಾನತುಗೊಳಿಸುವಿಕೆಯನ್ನು ವಿಸ್ತರಿಸಿದೆ.

ಆದರೂ, ಅಗತ್ಯತೆಯ ಅನುಗುಣವಾಗಿ ಆಯ್ದ ಮಾರ್ಗಗಳಲ್ಲಿ ಅಂತಾರಾಷ್ಟ್ರೀಯ ನಿಗದಿತ ವಿಮಾನಗಳನ್ನು ಅನುಮತಿಸಬಹುದು ಎಂದು DGCA ಹೇಳಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸೆಕ್ಸ್ ಮಾಡಲು ಬಂದ ಪತಿಯ ಮರ್ಮಾಂಗವನ್ನೇ ಕತ್ತರಿಸಿದ್ಳು!