Select Your Language

Notifications

webdunia
webdunia
webdunia
webdunia

ಕಾಶ್ಮೀರದಲ್ಲಿ ಸರ್ಕಾರ ಬೀಳಿಸಿದ್ದರ ಹಿಂದಿನ ರಹಸ್ಯ ಕೊನೆಗೂ ಬಯಲು!

ಕಾಶ್ಮೀರದಲ್ಲಿ ಸರ್ಕಾರ ಬೀಳಿಸಿದ್ದರ ಹಿಂದಿನ ರಹಸ್ಯ ಕೊನೆಗೂ ಬಯಲು!
ನವದೆಹಲಿ , ಶುಕ್ರವಾರ, 22 ಜೂನ್ 2018 (08:55 IST)
ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಬಿಜೆಪಿ ಪಿಡಿಪಿಯೊಂದಿಗಿನ ಮೈತ್ರಿ ಕಡಿದುಕೊಂಡು ಸಮ್ಮಿಶ್ರ ಸರ್ಕಾರಕ್ಕೆ ಗುಡ್ ಬೈ ಹೇಳಿದ್ದರ ಕಾರಣ ಬಯಲಾಗಿದೆ. ಇಲ್ಲಿ ರಾಜ್ಯಪಾಲರ ಆಡಳಿತ ಬಂದ ಮೇಲೆ ಸೇನೆ ಜಮಾವಣೆ ಹೆಚ್ಚಿದ್ದು, ಉಗ್ರರ ದಮನಕ್ಕೆ ವೇದಿಕೆ ಸಿದ್ಧವಾಗುತ್ತಿದೆ.

ಕಾಶ್ಮೀರಕ್ಕೆ ಹೆಚ್ಚುವರಿಯಾಗಿ ಸ್ನೈಪರ್, ಎನ್ ಎಸ್ ಜಿ ಕಮಾಂಡೋಗಳ ರವಾನೆಯಾಗಿದೆ. ಶ್ರೀನಗರದಲ್ಲಿ ಎನ್ ಎಸ್ ಜಿ ಕೇಂದ್ರದಲ್ಲಿ ಸೈನಿಕರಿಗೆ ತರಬೇತಿ ನೀಡಲಾಗುತ್ತಿದೆ.

ಇದರೊಂದಿಗೆ ಕಣಿವೆ ರಾಜ್ಯದಲ್ಲಿ ಮಿತಿ ಮೀರಿರುವ ಉಗ್ರರನ್ನು ಮಟ್ಟ ಹಾಕಲು ಕೇಂದ್ರ ಭಾರೀ ಯೋಜನೆಯನ್ನೇ ರೂಪಿಸಿದ್ದು ಅದಕ್ಕಾಗಿ ವೇದಿಕೆ ಸಿದ್ಧವಾಗುತ್ತಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಡಿಕೆಶಿ ಹವಾಲಾ ಪ್ರಕರಣ: ಕೇಸ್ ತನಗೆ ಕೊಡಿ ಎಂದ ಇಡಿ, ಕೊಡಲ್ಲವೆಂದ ಐಟಿ