Publish Date: Sun, 06 Mar 2022 (14:14 IST)
Updated Date: Sun, 06 Mar 2022 (14:16 IST)
ಉಕ್ರೇನ್ನಲ್ಲಿ ಸಿಲುಕಿದವರ ರಕ್ಷಣೆಗೆ ಭಾರತ ಹೊರತು ಪಡಿಸಿದರೆ ಚೀನಾ ವಿಮಾನ ಕಳುಹಿಸಿದೆ.
ಚೀನಾದ ಮೊದಲ ವಿಮಾನ ಇಂದು(ಮಾ.05) ಬೀಜಿಂಗ್ನಲ್ಲಿ ಲ್ಯಾಂಡ್ ಆಗಿದೆ. ಆದರೆ ಭಾರತ ಅದಾಗಲೇ 65 ವಿಮಾನಗಳ ಮೂಲಕ 13 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಭಾರತಕ್ಕೆ ಕರೆ ತಂದಿದೆ.
ಕಾರ್ಯಾಚರಣೆ ಮತ್ತಷ್ಟು ಚುರುಕುಗೊಂಡಿದೆ. ಇದೀಗ ಸುಮಿ ನಗರದಲ್ಲಿ ಸಿಲುಕಿರುವ ಭಾರತೀಯರ ರಕ್ಷಣೆಗೆ ಭಾರತ ಕದನ ವಿರಾಮ ಘೋಷಿಸಲು ಮನವಿ ಮಾಡಿದೆ