Select Your Language

Notifications

webdunia
webdunia
webdunia
webdunia

ಗ್ರಾಹಕರಿಗೆ ಗುಡ್ ನ್ಯೂಸ್ : ಫ್ಲಿಪ್​ಕಾರ್ಟ್ ನಲ್ಲಿ ಭರ್ಜರಿ ಡಿಸ್ಕೌಂಟ್

ಗ್ರಾಹಕರಿಗೆ ಗುಡ್ ನ್ಯೂಸ್ : ಫ್ಲಿಪ್​ಕಾರ್ಟ್ ನಲ್ಲಿ ಭರ್ಜರಿ ಡಿಸ್ಕೌಂಟ್
ನವದೆಹಲಿ , ಭಾನುವಾರ, 16 ಜುಲೈ 2023 (06:03 IST)
ಅಮೆಜಾನ್ನಲ್ಲಿ ಪ್ರೈಮ್ ಡೇ ಸೇಲ್ ಇದ್ದರೆ, ಫ್ಲಿಪ್ಕಾರ್ಟ್ನಲ್ಲಿ ಬಿಗ್ ಸೇವಿಂಗ್ ಡೇಯ್ಸ್ ಸೇಲ್ ನಡೆಯುತ್ತಿದೆ.
 
ಈ ಸಂದರ್ಭದಲ್ಲಿ ವಿವಿಧ ಸ್ಮಾರ್ಟ್ಫೋನ್, ಗ್ಯಾಜೆಟ್ಗಳಿಗೆ ಭರ್ಜರಿ ಆಫರ್, ಡಿಸ್ಕೌಂಟ್ ಲಭ್ಯವಾಗುತ್ತಿದೆ. ಫ್ಲಿಪ್ಕಾರ್ಟ್ನಲ್ಲಿ Poco M5  ಸ್ಮಾರ್ಟ್ಫೋನ್ ಖರೀದಿಗೆ ಭರ್ಜರಿ ಡಿಸ್ಕೌಂಟ್ ಲಭ್ಯವಾಗುತ್ತಿದೆ.

ಇ ಕಾಮರ್ಸ್ ತಾಣಗಳಲ್ಲಿ ಮತ್ತೊಮ್ಮೆ ಭರ್ಜರಿ ಡಿಸ್ಕೌಂಟ್ ಆಫರ್ ಲಭ್ಯವಾಗುತ್ತಿದೆ. ಅಮೆಜಾನ್ನಲ್ಲಿ ಪ್ರೈಮ್ ಡೇ ಸೇಲ್ ಇದ್ದರೆ, ಫ್ಲಿಪ್ಕಾರ್ಟ್ನಲ್ಲಿ ಬಿಗ್ ಸೇವಿಂಗ್ ಡೇಯ್ಸ್ ಸೇಲ್ ನಡೆಯುತ್ತಿದೆ.

ಈ ಸಂದರ್ಭದಲ್ಲಿ ವಿವಿಧ ಸ್ಮಾರ್ಟ್ಫೋನ್, ಗ್ಯಾಜೆಟ್ಗಳಿಗೆ ಭರ್ಜರಿ ಆಫರ್, ಡಿಸ್ಕೌಂಟ್ ಲಭ್ಯವಾಗುತ್ತಿದೆ. ₹3,750 ವಿಶೇಷ ಡಿಸ್ಕೌಂಟ್ ಮಾತ್ರವಲ್ಲದೆ, ಕ್ಯಾಶ್ಬ್ಯಾಕ್, ಎಕ್ಸ್ಚೇಂಜ್ ಕೊಡುಗೆ ಕೂಡ ದೊರೆಯಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸುರಂಗ ಮಾರ್ಗ ಕೊರೆಯುವ ಸ್ಥಳಕ್ಕೆ ಡಿಸಿಎಂ ಶಿವಕುಮಾರ್ ಭೇಟಿ