Select Your Language

Notifications

webdunia
webdunia
webdunia
webdunia

ಬಿಗ್ ಬಾಸ್ ಮನೆಯಿಂದ ಈ ವಾರ ಹೊರ ಹೋಗುವವರಾರು?

ಬಿಗ್ ಬಾಸ್ ಮನೆಯಿಂದ ಈ ವಾರ ಹೊರ ಹೋಗುವವರಾರು?
ಬೆಂಗಳೂರು , ಶನಿವಾರ, 8 ಅಕ್ಟೋಬರ್ 2022 (08:20 IST)
ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 9 ಶುರುವಾಗಿ ಆಗಲೇ ಎರಡು ವಾರವಾಗಿದೆ. ಈ ವಾರ ಮನೆಯಿಂದ ಹೊರಹೋಗುವ ಸದಸ್ಯ ಯಾರು ಎನ್ನುವುದು ಇಂದು ನಿರ್ಧಾರವಾಗಲಿದೆ.

ಈ ವಾರ ಮನೆಯಿಂದ ಹೊರಹೋಗಲು 9 ಮಂದಿ ನಾಮಿನೇಟ್ ಆಗಿದ್ದಾರೆ. ಈ ಪೈಕಿ ದರ್ಶ್ ಚಂದ್ರಪ್ಪ, ಅಮೂಲ್ಯ ಗೌಡ, ರೂಪೇಶ್ ರಾಜಣ್ಣ, ದೀಪಿಕಾ ದಾಸ್, ಮಯೂರಿ ಕ್ಯಾತರಿ, ನೇಹಾ ಗೌಡ, ಆರ್ಯವರ್ಧನ್ ಗುರೂಜಿ, ಪ್ರಶಾಂತ್ ಸಂಬರಗಿ, ನವಾಜ್ ಸೇರಿದ್ದಾರೆ.

ಎಲ್ಲಾ ದೊಡ್ಡ ಹೆಸರುಗಳೇ ಇದ್ದು, ಈ ವಾರ ಮನೆಯಿಂದ ಯಾರೇ ಹೊರಬಿದ್ದರೂ ಬಿಗ್ ವಿಕೆಟ್ ಬೀಳೋದು ಗ್ಯಾರಂಟಿ ಎಂದಾಗಿದೆ.

-Edited by Rajesh Patil

Share this Story:

Follow Webdunia kannada

ಮುಂದಿನ ಸುದ್ದಿ

ಶೂಟಿಂಗ್, ಕಾರ್ ರೇಸ್ ಟ್ರೈನಿಂಗ್: ಏನಿದು ಯಶ್ ಹೊಸ ಅವತಾರ?