Select Your Language

Notifications

webdunia
webdunia
webdunia
webdunia

ಇವರೇನಾ ಅವರು ಎನ್ನುವಷ್ಟು ಬದಲಾದ ಹಿರಿಯ ನಟಿ ಉಮಾಶ್ರೀ!

ಇವರೇನಾ ಅವರು ಎನ್ನುವಷ್ಟು ಬದಲಾದ ಹಿರಿಯ ನಟಿ ಉಮಾಶ್ರೀ!
ಬೆಂಗಳೂರು , ಬುಧವಾರ, 1 ಜನವರಿ 2020 (09:08 IST)
ಬೆಂಗಳೂರು: ಹಿರಿಯ ನಟಿ ಉಮಾಶ್ರೀ ಸಿನಿಮಾ, ರಾಜಕೀಯ ಎಂದು ಬ್ಯುಸಿಯಾಗಿದ್ದವರು. ಇದೀಗ ಉದಯ ಟಿವಿಯ ಚಿಣ್ಣರ ಚಿಲಿಪಿಲಿ ಕಾರ್ಯಕ್ರಮದಲ್ಲಿ ನಿರೂಪಕಿಯಾಗಿ ಇದೇ ಮೊದಲ ಬಾರಿಗೆ ಕಾಣಿಸಿಕೊಳ್ಳುತ್ತಿದ್ದಾರೆ.


ಕಿರುತೆರೆ ಉಮಾಶ್ರೀಗೆ ಹೊಸದಲ್ಲ. ಇದಕ್ಕೂ ಮೊದಲು ಧಾರವಾಹಿಗಳಲ್ಲಿ ಅಭಿನಯಿಸಿದ್ದಾರೆ. ಆದರೆ ರಿಯಾಲಿಟಿ ಶೋಗೆ ನಿರೂಪಕಿಯಾಗಿರುವುದು ಇದೇ ಮೊದಲು. ಅದೂ ಮಕ್ಕಳ ಕಾರ್ಯಕ್ರಮಕ್ಕೆ ಎನ್ನುವುದು ವಿಶೇಷ.

ಆದರೆ ಈ ಕಾರ್ಯಕ್ರಮದಲ್ಲಿ ಉಮಾಶ್ರೀ ಲುಕ್ ಎಷ್ಟು ಬದಲಾಗಿದೆ ಎಂದರೆ ಇವರೇನಾ ಹಿರಿಯ ನಟಿ ಉಮಾಶ್ರೀ ಎನ್ನುವಷ್ಟು ಯಂಗ್ ಆಗಿ ಕಾಣಿಸುತ್ತಿದ್ದಾರೆ. ಅಂದ ಹಾಗೆ ಜನವರಿ 5 ರಿಂದ ಪ್ರತೀ ಭಾನುವಾರ ಬೆಳಿಗ್ಗೆ 10 ಗಂಟೆಗೆ ಚಿಣ್ಣರ ಚಿಲಿಪಿಲಿ ಕಾರ್ಯಕ್ರಮ ಪ್ರಸಾರವಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಅವಳಿ ಜವಳಿಗಳಿಗೆಂದೇ ಜೀ ಕನ್ನಡದಲ್ಲಿ ಹೊಸ ಶೋ