Webdunia - Bharat's app for daily news and videos

Install App

ಈ ನಟರು ಬಿಗ್ ಬಾಸ್ ಗೆ ಹೋಗೋದು ಜಸ್ಟ್ ರೂಮರ್

Webdunia
ಬುಧವಾರ, 10 ಫೆಬ್ರವರಿ 2021 (08:54 IST)
ಬೆಂಗಳೂರು: ಬಿಗ್ ಬಾಸ್ ಕನ್ನಡ 8 ನೇ ಆವೃತ್ತಿ ಇನ್ನೇನು ಆರಂಭವಾಗಲಿದೆ. ಮೂಲಗಳ ಪ್ರಕಾರ ಈ ತಿಂಗಳ ಅಂತ್ಯಕ್ಕೆ ದೊಡ್ಮನ ಕತೆ ಶುರುವಾಗಲಿದೆ. ಆದರೆ ಈ ಬಿಗ್ ಬಾಸ್ ಮನೆಗೆ ಹೋಗುವ ಸದಸ್ಯರ ಬಗ್ಗೆ ಹಲವು ಊಹಾಪೋಹಗಳು ಹಬ್ಬುತ್ತಲೇ ಇವೆ.


ಆದರೆ ಅಸಲಿಗೆ ಈಗಾಗಲೇ ಕೇಳಿಬರುತ್ತಿರುವ ಕೆಲವು ನಟ-ನಟಿಯರು ಬಿಗ್ ಬಾಸ್ ಮನೆಗೆ ಹೋಗೋದು ಅನುಮಾನವೇ. ಬಿಗ್ ಬಾಸ್ ಮನೆಗೆ ಹೋಗುವವರ ಪೈಕಿ ಕೇಳಿಬರುತ್ತಿರುವ ಹೆಸರಿನಲ್ಲಿ ಪ್ರಮುಖವಾಗಿರುವುದು ನಟ ಅನಿರುದ್ಧ್, ಜೊತೆ ಜೊತೆಯಲಿ ನಾಯಕಿ ಮೇಘಾ ಶೆಟ್ಟಿ, ವಿನಯಾ ಪ್ರಸಾದ್ ಹೆಸರುಗಳು. ಈ ಮೂವರೂ ತಮ್ಮ ತಮ್ಮ ಧಾರವಾಹಿಗಳಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿರುವವರು. ಇವರು ಅಭಿನಯಿಸುತ್ತಿರುವ ಧಾರವಾಹಿಗಳ ಟಿಆರ್ ಪಿ ಅದ್ಭುತವಾಗಿದ್ದು, ಸದ್ಯಕ್ಕೆ ನಿಲ್ಲುವ ಛಾನ್ಸೇ ಇಲ್ಲ. ಅಷ್ಟೇ ಅಲ್ಲ, ತಾವು ಯಾವುದೇ ಕಾರಣಕ್ಕೆ ಧಾರವಾಹಿ ಬಿಟ್ಟು ಬಿಗ್ ಬಾಸ್ ಮನೆಗೆ ಹೋಗುವುದಿಲ್ಲ ಎಂದು ಅನಿರುದ್ಧ್, ಮೇಘಾ ಶೆಟ್ಟಿ ಸ್ಪಷ್ಟನೆ ಕೊಟ್ಟಿದ್ದಾರೆ. ಇನ್ನು, ವಿನಯಾ ಪ್ರಸಾದ್ ಕೂಡಾ ಪಾರು ಧಾರವಾಹಿಯ ಜೀವಾಳ. ಅವರು ಬಿಗ್ ಬಾಸ್ ಗಾಗಿ ಧಾರವಾಹಿ ಬಿಡುವುದು ಸಾಧ‍್ಯವೇ ಇಲ್ಲ. ಹೀಗಾಗಿ ಈ ನಟ-ನಟಿಯರ ಬಿಗ್ ಬಾಸ್ ಪ್ರವೇಶದ ಬಗ್ಗೆ ಹರಿದಾಡುತ್ತಿರುವ ಸುದ್ದಿಗಳು ಸುಳ್ಳು ಎನ್ನಬಹುದು.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಸು ಫ್ರಮ್ ಸೋ ಶೋ ಕಡಿಮೆಯಾಯ್ತು ಎಂದ ಪ್ರೇಕ್ಷಕರಿಗೆ ರಾಜ್ ಬಿ ಶೆಟ್ಟಿ ಹೇಳಿದ್ದೇನು

ಸ್ಟಾರ್ ಗಳಿಲ್ಲದಿದ್ದರೂ ಮೊದಲ ದಿನವೇ ಸು ಫ್ರಮ್ ಸೋ ಸಿನಿಮಾ ಭರ್ಜರಿ ಕಲೆಕ್ಷನ್

ಥೈಲ್ಯಾಂಡ್ ನಿಂದ ವಾಪಸ್ ಆದ ದರ್ಶನ್ ಗೆ ವಿವಿಐಪಿ ಭದ್ರತೆ: video

ಆ ಕ್ಷಣ ಶಾಶ್ವತವಾಗಿ ಅಚ್ಚೊತ್ತಿದೆ: ಸಂಸದರಾಗಿ ಪ್ರಮಾಣವಚನ ಸ್ವೀಕರಿಸಿದ ತಂದೆ ಬಗ್ಗೆ ಶ್ರುತಿ ಹಾಸನ್ ಹೆಮ್ಮೆ

ಪೂಜಾ, ಕಿಶನ್ ಮದುವೆ ಬೆನ್ನಲ್ಲೇ ಆದಿ, ಭಾಗ್ಯಗೇ ಮದುವೆ ಮಾಡುವಂತೆ ಡೈರೆಕ್ಟರ್‌ಗೆ ಫ್ಯಾನ್ಸ್ ಬೇಡಿಕೆ

ಮುಂದಿನ ಸುದ್ದಿ
Show comments