ಡಬಲ್ ಪೇಮೆಂಟ್ ಕೇಳಲು ಸೀತಾರಾಮ ಸಿಹಿಗೆ ಬಂತು ಡಿಮ್ಯಾಂಡ್

Krishnaveni K
ಶುಕ್ರವಾರ, 15 ನವೆಂಬರ್ 2024 (10:22 IST)
ಬೆಂಗಳೂರು: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸೀತಾರಾಮ ಧಾರವಾಹಿಯ ಹೈಡ್ರಾಮಾ ನೋಡಿ ಬೇಸತ್ತ ಪ್ರೇಕ್ಷಕರು ಈಗ ಬಾಲ ನಟಿ ಸಿಹಿಗೆ ಕಿವಿಮಾತು ಹೇಳಿದ್ದಾರೆ.

ಧಾರವಾಹಿಯಲ್ಲಿ ಈಗ ಬಾಡಿಗೆ ತಾಯಿ ಸೀತಾ ಮತ್ತು ಬಯೋಲಾಜಿಕಲ್ ತಂದೆ-ತಾಯಿ ಶ್ಯಾಮ್-ಶಾಲಿನಿ ನಡುವೆ ಸಿಹಿಯ ಕಸ್ಟಡಿಗಾಗಿ ಕಿತ್ತಾಟ ನಡೆಯುತ್ತಿದೆ. ಶಾಲಿನಿ ಕುತಂತ್ರದಿಂದ ಸೀತಾ ಜೈಲು ಕಂಬಿ ಎಣಿಸುವಂತಾಗಿದೆ. ಇಬ್ಬರೂ ಸಿಹಿ ನನಗೆ ಬೇಕು ಎಂದು ಕಿತ್ತಾಡುತ್ತಿದ್ದಾರೆ.

ಸಿಹಿ ಮಾತ್ರ ನನಗೆ ಸೀತಮ್ಮನೇ ಅಮ್ಮ ಎಂದು ಅಳುತ್ತಿದ್ದಾಳೆ. ಮಗುವಿನ ಅವಸ್ಥೆ ನೋಡಿ ವೀಕ್ಷಕರು ಸಿಹಿ ಪಾತ್ರಧಾರಿಗೆ ವಿಶಿಷ್ಟ ಸಲಹೆ ನೀಡಿದ್ದಾರೆ.  ಸಿಹಿಯನ್ನು ಇಬ್ಬರೂ ದಂಪತಿಗಳು ನನ್ನ ಮಗು, ನನ್ನ ಮಗು ಎಂದು ರುಬ್ಬುತ್ತಿರುವುದು ನೋಡಿ ನೀನು ಡಬಲ್ ಪೇಮೆಂಟ್ ಕೇಳಮ್ಮಾ ಎಂದು ವೀಕ್ಷಕರು ಸಲಹೆ ನೀಡಿದ್ದಾರೆ.

ಇನ್ನು, ಶ್ಯಾಮ್-ಶಾಲಿನಿ, ಬಾಡಿಗೆ ತಾಯ್ತನದ ವಿಚಾರ ಬಂದಾಗಿನಿಂದ ಸೀತಾರಾಮ ಧಾರವಾಹಿ ಹಳಿ ತಪ್ಪಿದೆ ಎಂದು ವೀಕ್ಷಕರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ನಿತ್ಯವೂ ಮಗುವಿನ ವಿಚಾರಕ್ಕೆ ಹೈ ಡ್ರಾಮಾ ನೋಡಿ ಬೇಸತ್ತಿದ್ದೇವೆ ಎಂದು ವೀಕ್ಷಕರು ಸೋಷಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ವಿಜಯಲಕ್ಷ್ಮಿ ಟೆಂಪಲ್ ರನ್‌, ಇತ್ತ ಡಿ ಬಾಸ್ ಅಭಿಮಾನಿಗಳಿಗೆ ಗುಡ್‌ನ್ಯೂಸ್

ಕೊನೆಗೂ ಊಹಾಪೋಹಾಗಳಿಗೆ ಅಂತ್ಯ ಹಾಡಿದ ಸೋನಂ ಕಪೂರ್

ಬಿಗ್‌ಬಾಸ್‌ ಮನೆಯಲ್ಲಿ ಗಿಲ್ಲಿ ಮೇಲೆ ಹಲ್ಲೆ: ಸಹಸ್ಪರ್ಧಿ ರಿಷಾ ವಿರುದ್ಧ ಪೊಲೀಸರಿಗೆ ದೂರು

ಡಿಕೆ ಶಿವಕುಮಾರ್ ಭೇಟಿಯಾದ ರಿಷಬ್ ಶೆಟ್ಟಿ: ರಾಹುಲ್ ಗಾಂಧಿ ಬಗ್ಗೆ ನೋ ಕಾಮೆಂಟ್ಸ್ ಎಂದಿದ್ರು ಎಂದ ನೆಟ್ಟಿಗರು

Video: ಪ್ರಧಾನಿ ಮೋದಿಯ ಕಾಲು ಹಿಡಿದ ಐಶ್ವರ್ಯಾ ರೈ ಬಚ್ಚನ್: ಕೆಲವರಿಗೆ ಖುಷಿ, ಇನ್ನು ಕೆಲವರಿಗೆ ಉರಿ

ಮುಂದಿನ ಸುದ್ದಿ
Show comments