Webdunia - Bharat's app for daily news and videos

Install App

ಜೀ ಕನ್ನಡದಲ್ಲಿ ಆರಂಭವಾಗುತ್ತಿದೆ ಹೊಸ ಗೇಮ್ ಶೋ

Webdunia
ಮಂಗಳವಾರ, 22 ಅಕ್ಟೋಬರ್ 2019 (08:54 IST)
ಬೆಂಗಳೂರು: ಜೀ ಕನ್ನಡ ವೀಕೆಂಡ್ ನಲ್ಲಿ ಈಗಾಗಲೇ ಹಲವು ರಿಯಾಲಿಟಿ ಶೋ ನಡೆಸುತ್ತಿದೆ. ಕಾಮಿಡಿ ಕಿಲಾಡಿಗಳು, ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಇತ್ಯಾದಿ ರಿಯಾಲಿಟಿ ಶೋ ಜನಪ್ರಿಯವಾಗಿವೆ.


ಈಗ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಒಂದು ಹಂತಕ್ಕೆ ಬಂದು ನಿಂತಿದ್ದು ಅದಾದ ಬಳಿಕ ಮತ್ತೆ ಸರಿಗಮಪ ಶೋ ಶುರುವಾಗಬಹುದು ಎಂದು ನಿರೀಕ್ಷೆಯಲ್ಲಿದ್ದ ವೀಕ್ಷಕರಿಗೆ ವಾಹಿನಿ ಅಚ್ಚರಿಕೊಟ್ಟಿದೆ.

ಜೀ ಕನ್ನಡ  ಈಗ ಜೀನ್ಸ್ ಎನ್ನುವ ಹೊಸದೊಂದು ಗೇಮ್ ಶೋ ಆರಂಭಿಸುತ್ತಿದೆ. ಹಲವು ಸಮಯದ ನಂತರ ಜೀ ಕನ್ನಡದಲ್ಲಿ ಗೇಮ್ ಶೋ ಒಂದು ಪ್ರಸಾರವಾಗುತ್ತಿದೆ. ಇದಕ್ಕೆ ಮೊದಲು ಸೃಜನ್ ಲೋಕೇಶ್ ಮಕ್ಕಳ ಗೇಮ್ ಶೋ ಛೋಟಾ ಚಾಂಪಿಯನ್, ಕಾಸ್ ಗೆ ಟಾಸ್ ಎಂಬಿತ್ಯಾದಿ ಶೋ ನಡೆಸಿಕೊಟ್ಟಿದ್ದರು. ಈಗ ಮತ್ತೊಂದು ಶೋ ಕೂಡಾ ಸೃಜನ್ ನೇತೃತ್ವದಲ್ಲಿಯೇ ಬರಲಿದೆಯೇ ಎನ್ನುವುದನ್ನು ವಾಹಿನಿ ಸಸ್ಪೆನ್ಸ್ ಆಗಿಟ್ಟಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ವೃಕ್ಷಮಾತೆ ಸಿನಿಮಾ ತಂಡದ ವಿರುದ್ಧ ದೂರು ಕೊಟ್ಟ ಸಾಲು ಮರದ ತಿಮ್ಮಕ್ಕ ದೂರು

ವಿಜಯ್ ದೇವರಕೊಂಡ ಅದೆಲ್ಲವೂ ನನಗಿಷ್ಟ ಎಂದು ನಾಚಿಕೊಂಡ ರಶ್ಮಿಕಾ

ಕಾಂತಾರ ಸಿನಿಮಾ ಶೂಟಿಂಗ್‌ ಅವಘಡ ಸಂಬಂಧ ಹೊಂಬಾಳೆ ಫಿಲ್ಮ್ಸ್‌ ಸ್ಪಷ್ಟನೆ

Revanth Reddy: ಅಂದು ಜೈಲಿಗಟ್ಟಿದ್ದ ನಟನಿಗೆ ಇಂದು ಕೈಯಾರೆ ಕೊಡಬೇಕಾಯಿತು ಉತ್ತಮ ನಟ ಪ್ರಶಸ್ತಿ

ಕಾಂತಾರ ಪ್ರೀಕ್ವೆಲ್‌ ಚಿತ್ರೀಕರಣದ ವೇಳೆ ಮಗುಚಿದ ದೋಣಿ: ಅಪಾಯದಿಂದ ಪಾರಾದ ರಿಷಭ್‌ ಶೆಟ್ಟಿ ಮತ್ತು ತಂಡ

ಮುಂದಿನ ಸುದ್ದಿ
Show comments