Select Your Language

Notifications

webdunia
webdunia
webdunia
webdunia

ಕುಲವಧು ಧನ್ಯಾಗೆ ಮದುವೆ: ಭಾವೀ ಪತಿಯೂ ಸೀರಿಯಲ್ ಆಕ್ಟರ್

ಕುಲವಧು ಧನ್ಯಾಗೆ ಮದುವೆ: ಭಾವೀ ಪತಿಯೂ ಸೀರಿಯಲ್ ಆಕ್ಟರ್
ಬೆಂಗಳೂರು , ಭಾನುವಾರ, 5 ಮೇ 2019 (07:52 IST)
ಬೆಂಗಳೂರು: ಕಲರ್ಸ್ ಕನ್ನಡ ಚಾನೆಲ್ ನಲ್ಲಿ ಪ್ರಸಾರವಾಗುವ ಕುಲವಧು ಧಾರವಾಹಿಯ ನಾಯಕಿ ಧನ್ಯಾ ಎಂದರೆ ಯಾರಿಗೆ ತಾನೇ ಗೊತ್ತಿಲ್ಲ? ಧನ್ಯಾ ಅಲಿಯಾಸ್ ದೀಪಿಕಾ ಇದೀಗ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ.


ಧನ್ಯಾ ತಮ್ಮ ಮದುವೆ ವಿಚಾರವನ್ನು ಇನ್ ಸ್ಟಾಗ್ರಾಂನಲ್ಲಿ ಪ್ರಕಟಿಸಿದ್ದು, ಭಾವೀ ಪತಿಯನ್ನೂ ಪರಿಚಯಿಸಿದ್ದಾರೆ. ಧನ್ಯಾ ಮದುವೆಯಾಗುತ್ತಿರುವುದು ಆಕರ್ಷ್ ಎಂಬವರನ್ನು. ಇವರೂ ಕೂಡಾ ಧಾರವಾಹಿಗಳಲ್ಲಿ ನಟಿಸಿದವರೇ.

ನನ್ನ ಏಳೇಳು ಜನ್ಮಕ್ಕೂ ನನ್ನ ಹೆಜ್ಜೆ ಇವರ ಜತೆಗೆ. ನೀನೇ ನನ್ನ ಬಾಳಿನ ಸೂರ್ಯ, ಆಕಾಶ, ಭೂಮಿ ಎಂದು ಧನ್ಯಾ ಭಾವನಾತ್ಮಕವಾಗಿ ಸಂದೇಶ ಪೋಸ್ಟ್ ಮಾಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ನಟಿ ನಯನತಾರಾ ಮದುವೆ: ವರ ಯಾರು ಗೊತ್ತೇ?