ಕವಿತಾ ಗೌಡಗೆ ‘ಕ್ಯೂಟ್’ ಎಂದ ಚಂದನ್: ಸುಮ್ನಿರ್ತಾರಾ ಅಭಿಮಾನಿಗಳು!

Webdunia
ಬುಧವಾರ, 19 ಆಗಸ್ಟ್ 2020 (12:19 IST)
ಬೆಂಗಳೂರು: ಕಿರುತೆರೆಯ ಮೋಸ್ಟ್ ಫೇವರಿಟ್ ಜೋಡಿ ಕವಿತಾ ಗೌಡ ಮತ್ತು ಚಂದನ್ ಕುಮಾರ್ ನಡುವೆ ಏನೋ ಇದೆ ಎಂಬ ಗಾಸಿಪ್ ಸುದ್ದಿಗಳಿಗೆ ತಕ್ಕ ಹಾಗೇ ಅವರೂ ನಡೆದುಕೊಳ್ಳುತ್ತಿದ್ದಾರೆ.


ಮೊನ್ನೆಯಷ್ಟೇ ಕವಿತಾ ಜತೆಗೆ ಕ್ಲೋಸಪ್ ಫೋಟೋ ಪ್ರಕಟಿಸಿ ಟ್ರೋಲ್ ಗೊಳಗಾಗಿದ್ದ ಚಂದನ್ ಈಗ ಮತ್ತೆ ಕವಿತಾ ಜತೆಗಿನ ಆತ್ಮೀಯ ಫೋಟೋ ಪ್ರಕಟಿಸಿ ಆಕೆಯನ್ನು ಕ್ಯೂಟ್ ಫ್ರೆಂಡ್ ಎಂದಿರುವುದು ಅಭಿಮಾನಿಗಳಲ್ಲಿ ಮತ್ತೆ ಕುತೂಹಲ ಮೂಡಿಸಿದೆ.

ನಾವು ಕೇವಲ ಸ್ನೇಹಿತರು ಎಂದು ಚಂದನ್ ಈ ಮೊದಲು ಸ್ಪಷ್ಟನೆ ಕೊಟ್ಟರೂ ಅಭಿಮಾನಿಗಳು ಮತ್ತೆ  ಲವರ್ ಗಳು ಎಂದು ಕಾಲೆಳೆಯುವುದನ್ನು ಮಾತ್ರ ಬಿಟ್ಟಿಲ್ಲ. ಚಂದನ್ ರನ್ನು ವಿಮಾನ ನಿಲ್ದಾಣಕ್ಕೆ ಡ್ರಾಪ್ ಮಾಡಲು ಸ್ವತಃ ತಾವೇ ಕಾರು ಚಲಾಯಿಸಿಕೊಂಡು ಕವಿತಾ ಬಂದಿದ್ದರಂತೆ. ಸ್ನೇಹಿತೆಯ ಈ ಕಾಳಜಿಗೆ ಧನ್ಯವಾದ ಸಲ್ಲಿಸುತ್ತಾ ಚಂದನ್ ‘ನನ್ನನ್ನು ಏರ್ ಪೋರ್ಟ್ ವರೆಗೂ ಬಿಟ್ಟ ಕ್ಯೂಟ್ ಡ್ರೈವರ್’ ಎಂದು ಬರೆದುಕೊಂಡಿದ್ದಾರೆ. ಜತೆಗೆ ಕವಿತಾ ಜತೆಗೆ ತೀರಾ ಅಕ್ಕ ಪಕ್ಕ ಕುಳಿತಿರುವ ಫೋಟೋವೊಂದನ್ನು ಪ್ರಕಟಿಸಿದ್ದಾರೆ. ಇದನ್ನು ನೋಡಿದ ಅಭಿಮಾನಿಗಳು ನೀವು ಪ್ರೇಮಿಗಳು ಎನ್ನುವುದರಲ್ಲಿ ಡೌಟೇ ಇಲ್ಲ ಎಂದು ಕಾಮೆಂಟಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Renukaswamy Case: ತಿಂಗಳ ಬಳಿಕ ದರ್ಶನ್ ಕಂಡಿದ್ದು ಹೀಗೇ

Darshan Court Case Hearing: ಮುಕ್ತಾಯಗೊಂಡ ದೋಷಾರೋಪ, ಇಲ್ಲಿದೆ ಮಹತ್ವದ ಅಪ್ಡೇಟ್

ಕೋರ್ಟ್ ಹಾಲ್ ನಲ್ಲಿ ಸುಬ್ಬ ಮೀಟ್ಸ್ ಸುಬ್ಬಿ: ದರ್ಶನ್ ನೋಡಿ ಪವಿತ್ರಾ ಗೌಡ ಮಾಡಿದ್ದೇನು

ದರ್ಶನ್ ಫ್ಯಾನ್ಸ್ ನಿಂದ ನ್ಯಾಯಾಧೀಶರೇ ಗರಂ: ಮಹತ್ವದ ತೀರ್ಮಾನಕ್ಕೆ ಸಿದ್ಧತೆ video

ಕಾಂಚನಾ ಭಾಗ 4ರಲ್ಲಿ ಚಾನ್ಸ್‌ ಗಿಟ್ಟಿಸಿಕೊಂಡ ಪೂಜಾ ಹೆ‌ಗ್ಡೆ, ಬಾಲಿವುಡ್ ನಟಿಗೂ ಬಿಗ್ ರೋಲ್‌

ಮುಂದಿನ ಸುದ್ದಿ
Show comments