Select Your Language

Notifications

webdunia
webdunia
webdunia
webdunia

ಈ ವಾರದಿಂದ ಮತ್ತೆ ಶುರುವಾಗಲಿದೆ ಕನ್ನಡ ಕೋಗಿಲೆ

ಈ ವಾರದಿಂದ ಮತ್ತೆ ಶುರುವಾಗಲಿದೆ ಕನ್ನಡ ಕೋಗಿಲೆ
ಬೆಂಗಳೂರು , ಶನಿವಾರ, 23 ಮಾರ್ಚ್ 2019 (09:36 IST)
ಬೆಂಗಳೂರು: ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಕಾರ್ಯಕ್ರಮ ಕನ್ನಡ ಕೋಗಿಲೆ ರಿಯಾಲಿಟಿ ಶೋ ಇದೀಗ ಎರಡನೇ ಭಾಗಕ್ಕೆ ಕಾಲಿಟ್ಟಿದೆ.


ಒಂದನೇ ಸೀಸನ್ ನಲ್ಲಿ ಸಿಕ್ಕಿದ ಜನಪ್ರಿಯತೆಯಿಂದ ಖುಷಿಯಾಗಿರುವ ಚಾನೆಲ್ ಇದೀಗ ಎರಡನೇ ಸೀಸನ್ ಶುರು ಮಾಡುತ್ತಿದ್ದು, ಇಂದು ಗ್ರ್ಯಾಂಡ್ ಓಪನಿಂಗ್ ಕಾರ್ಯಕ್ರಮವಿದೆ.

ಈಗಾಗಲೇ ಕರ್ನಾಟಕದಾದ್ಯಂತ ಆಡಿಷನ್ ಮಾಡಿಸಿ, ಹಲವಾರು ಪ್ರತಿಭೆಗಳನ್ನು ಹೆಕ್ಕಿ ಕನ್ನಡ ಕೋಗಿಲೆ ವೇದಿಕೆ ಕರೆತರಲಾಗಿದೆ. ಈ ಬಾರಿಯೂ ಸಾಧು ಕೋಕಿಲಾ, ಅರ್ಚನಾ ಉಡುಪ ಮತ್ತು ಚಂದನ್ ಶೆಟ್ಟಿ ಶೋ ತೀರ್ಪುಗಾರರಾಗಲಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ರಣಬೀರ್ ಬ್ಲಾಕ್ ಮಾಡಿದ ಕರಣ್ ಜೋಹರ್..!!