Select Your Language

Notifications

webdunia
webdunia
webdunia
webdunia

ಟಿವಿಗೆ ಬಂದೇ ಬಿಡ್ತು ಕೆಜಿಎಫ್! ಸದ್ಯದಲ್ಲೇ ಕಲರ್ಸ್ ಕನ್ನಡದಲ್ಲಿ!

ಟಿವಿಗೆ ಬಂದೇ ಬಿಡ್ತು ಕೆಜಿಎಫ್! ಸದ್ಯದಲ್ಲೇ ಕಲರ್ಸ್ ಕನ್ನಡದಲ್ಲಿ!
ಬೆಂಗಳೂರು , ಮಂಗಳವಾರ, 26 ಫೆಬ್ರವರಿ 2019 (10:52 IST)
ಬೆಂಗಳೂರು: ಈ ವರ್ಷ ಕನ್ನಡ ಚಿತ್ರರಂಗವನ್ನು ವಿಶ್ವಮಟ್ಟದಲ್ಲಿ ಗುರುತಿಸುವಂತೆ ಮಾಡಿದ ಬ್ಲಾಕ್ ಬಸ್ಟರ್ ಸಿನಿಮಾ ಕೆಜಿಎಫ್. ಈಗಾಗಲೇ ಹಿಂದಿಯಲ್ಲಿ ಇದು ಟಿವಿಯಲ್ಲಿ ಪ್ರಸಾರವಾಗಿದೆ. ಇದೀಗ ಕನ್ನಡದಲ್ಲೂ ತೆರೆಗೆ ಬರಲಿದೆ.


ಕನ್ನಡ ಕಿರುತೆರೆಯಲ್ಲಿ ಸದ್ಯದಲ್ಲೇ ಕೆಜಿಎಫ್ ತೆರೆಗೆ ಬರಲಿದೆ. ಕಲರ್ಸ್ ಕನ್ನಡದಲ್ಲಿ ಕೆಜಿಎಫ್ ಪ್ರಸಾರವಾಗಲಿದ್ದು, ವಾಹಿನಿ ಈ ಬಗ್ಗೆ ಜಾಹೀರಾತು ನೀಡಿದೆ.

ಇದನ್ನು ನೋಡಿ ಅಭಿಮಾನಿಗಳು ಖುಷಿಯಾಗಿದ್ದು, ಕೆಜಿಎಫ್ ನ್ನು ಟಿವಿಯಲ್ಲಿ ನೋಡಲು ಕಾಯುತ್ತಿರುವುದಾಗಿ ಕಾಮೆಂಟ್ ಮಾಡಿದ್ದಾರೆ. 100 ಕೋಟಿ ಸಿನಿಮಾ ಕ್ಲಬ್ ಗೆ ಸೇರಿದ ಕೆಜಿಎಫ್ ಯಾವಾಗ ಪ್ರಸಾರವಾಗಲಿದೆ ಎಂಬ ಗುಟ್ಟನ್ನು ಇನ್ನೂ ಕಲರ್ಸ್ ಕನ್ನಡ ಬಿಟ್ಟುಕೊಟ್ಟಿಲ್ಲ. ಬಹುಶಃ ಯುಗಾದಿಗೆ ಬಂದರೂ ಬರಬಹುದು ಎನ್ನಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಜತೆಯಾಗಿ ಜಪಾನ್ ಗೆ ತೆರಳಿದ ಪ್ರಭಾಸ್-ಅನುಷ್ಕಾ ಜೋಡಿ! ಅಭಿಮಾನಿಗಳಲ್ಲಿ ಕುತೂಹಲ!