Select Your Language

Notifications

webdunia
webdunia
webdunia
webdunia

ದಾಖಲೆ ಮಾಡಿದ ಜೊತೆ ಜೊತೆಯಲಿ ಧಾರವಾಹಿ ಹಾಡು

ದಾಖಲೆ ಮಾಡಿದ ಜೊತೆ ಜೊತೆಯಲಿ ಧಾರವಾಹಿ ಹಾಡು
ಬೆಂಗಳೂರು , ಗುರುವಾರ, 11 ಜೂನ್ 2020 (10:11 IST)
ಬೆಂಗಳೂರು: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜೊತೆ ಜೊತೆಯಲಿ ಧಾರವಾಹಿಯ ಟೈಟಲ್ ಟ್ರ್ಯಾಕ್ ಈಗ ಹೊಸ ದಾಖಲೆ ಮಾಡಿದೆ.


ಈ ಧಾರವಾಹಿ ಆರಂಭವಾದ ಒಂದೇ ವಾರದಲ್ಲಿ ದಕ್ಷಿಣ ಭಾರತದಲ್ಲೇ ಮೊದಲ ವಾರದಲ್ಲಿ ಅತ್ಯಧಿಕ ಟಿಆರ್ ಪಿ ಕಂಡ ಧಾರವಾಹಿ ಎಂಬ ದಾಖಲೆ ಮಾಡಿತ್ತು. ಅದಾದ ಬಳಿಕ ಈ ಧಾರವಾಹಿಯ ಟೈಟಲ್ ಹಾಡು ಲಾಂಚ್ ಆಗಿ ಸೂಪರ್ ಹಿಟ್ ಆಗಿತ್ತು.

ಎಷ್ಟೋ ಜನ ಈ ಹಾಡನ್ನು ಟಿಕ್ ಟಾಕ್ ಮಾಡಿದ್ದರು. ಮದುವೆ ಆಲ್ಬಂನಲ್ಲಿ ಬಳಸಿದ್ದರು. ಅಂತೂ ಈ ಹಾಡು ಎಲ್ಲರಿಗೂ ಇಷ್ಟವಾಗಿತ್ತು. ಈಗ ಹಾಡು ಯೂ ಟ್ಯೂಬ್ ನಲ್ಲಿ 1 ಕೋಟಿ ವೀಕ್ಷಣೆ ಪಡೆದು ದಾಖಲೆ ಮಾಡಿದೆ. ಯಾವ ಧಾರವಾಹಿ ಹಾಡೂ ಕೂಡಾ ಇಷ್ಟೊಂದು ಜನಪ್ರಿಯವಾಗಿರಲಿಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

ಅಣ್ಣ ಚಿರು ಸರ್ಜಾರನ್ನು ಮಣ್ಣು ಮಾಡುವ ಮೊದಲು ಧ್ರುವ ಸರ್ಜಾ ಮಾಡಿದ ಈ ಕೆಲಸ ಈಗ ವೈರಲ್