Select Your Language

Notifications

webdunia
webdunia
webdunia
webdunia

ಕಾಮಿಡಿ ಕಿಲಾಡಿಗಳು ವೇದಿಕೆಗೆ ಹೋಂ ಮಿನಿಸ್ಟರ್ ಗಳು! ವೇದಿಕೆಯಲ್ಲೇ ಪತ್ನಿಗೆ ಕಿಸ್ ಕೊಟ್ಟ ಜಗ್ಗೇಶ್!

ಕಾಮಿಡಿ ಕಿಲಾಡಿಗಳು ವೇದಿಕೆಗೆ ಹೋಂ ಮಿನಿಸ್ಟರ್ ಗಳು! ವೇದಿಕೆಯಲ್ಲೇ ಪತ್ನಿಗೆ ಕಿಸ್ ಕೊಟ್ಟ ಜಗ್ಗೇಶ್!
ಬೆಂಗಳೂರು , ಮಂಗಳವಾರ, 11 ಫೆಬ್ರವರಿ 2020 (11:10 IST)
ಬೆಂಗಳೂರು: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಕಾಮಿಡಿ ಕಿಲಾಡಿಗಳು ಕಾರ್ಯಕ್ರಮ ಈ ವಾರ ವಿಶೇಷವಾಗಿದೆ. ಇದಕ್ಕೆ ಕಾರಣ ಈ ವಾರ ಹೋಂ ಮಿನಿಸ್ಟರ್ ಗಳೇ ತೀರ್ಪುಗಾರರು!


ಅಂದರೆ ತೀರ್ಪುಗಾರರಾದ ನವರಸನಾಯಕ ಜಗ್ಗೇಶ್ ಮತ್ತು ಯೋಗರಾಜ್ ಭಟ್ ಪತ್ನಿ ವಿಶೇಷ ತೀರ್ಪುಗಾರರಾಗಲಿದ್ದಾರೆ. ಪತ್ನಿಯ ಜತೆ ಜಗ್ಗೇಶ್ ಮತ್ತು ಯೋಗರಾಜ್ ಭಟ್ ಕೂಡಾ ವೇದಿಕೆಯಲ್ಲಿರುತ್ತಾರೆ.

ಇನ್ನು ಜಗ್ಗೇಶ್ ಇದ್ದಲ್ಲಿ ನಗು ಇರಲೇಬೇಕಲ್ವಾ? ಅವಕಾಶ ಸಿಕ್ಕಾಗಲೆಲ್ಲಾ ಪ್ರೀತಿಯ ಮಡದಿ ಪರಿಮಳಾ ಕಾಲೆಳೆಯುವ ಜಗ್ಗೇಶ್ ಈ ವೇದಿಕೆಯಲ್ಲಿ ಎಲ್ಲರೆದುರು ಪತ್ನಿಗೆ ಕಿಸ್ ಮಾಡಿ ಕೆನ್ನೆ ಕೆಂಪು ಮಾಡಿದ್ದಾರೆ! ಈ ವಾರದ ಸಂಚಿಕೆಯನ್ನು  ಮಿಸ್ ಮಾಡದೇ ನೋಡಿ.

Share this Story:

Follow Webdunia kannada

ಮುಂದಿನ ಸುದ್ದಿ

ಗೋಲ್ಡನ್ ಸ್ಟಾರ್ ಗಣೇಶ್ ದಂಪತಿಗೆ ಇಂದು ಸ್ಪೆಷಲ್ ಡೇ