ಕಮಲಿ ಜೋಡಿ ರಿಷಿ-ಕಮಲಿ ನಿಜ ಜೀವನದಲ್ಲೂ ಜೋಡಿಯಾಗ್ತಾರಾ? ಲೈವ್ ನಲ್ಲಿ ನಟಿ ಹೇಳಿದ್ದೇನು?

Webdunia
ಮಂಗಳವಾರ, 30 ಆಗಸ್ಟ್ 2022 (08:30 IST)
ಬೆಂಗಳೂರು: ಇತ್ತೀಚೆಗೆ ಕಮಲಿ ಧಾರವಾಹಿ ನಟಿ ಗ್ಯಾಬ್ರಿಯಾಲಾ ಮತ್ತು ಅದೇ ಧಾರವಾಹಿಯಲ್ಲಿ ಶಂಭು ಪಾತ್ರ ಮಾಡುತ್ತಿದ್ದ ಸುಹಾಸ್ ನಿಶ್ಚಿತಾರ್ಥ ಮಾಡಿಕೊಂಡಿದ್ದರು.

ಈ ಧಾರವಾಹಿಯಲ್ಲಿ ನಾಯಕ-ನಾಯಕಿ ಪಾತ್ರ ಮಾಡುತ್ತಿರುವ ನಿರಂಜನ್ ಮತ್ತು ಅಮೂಲ್ಯ ಗೌಡ ನಿಜ ಜೀವನದಲ್ಲೂ ಜೋಡಿಯಾಗಲಿ ಎಂದು ಅಭಿಮಾನಿಗಳು ಹಾರೈಸುತ್ತಿರುತ್ತಾರೆ. ಸ್ಕ್ರೀನ್ ಮೇಲೆ ಈ ಜೋಡಿ ಅಷ್ಟು ಮೋಡಿ ಮಾಡಿದೆ. ತೆರೆ ಹಿಂದೆಯೂ ಇಬ್ಬರೂ ಉತ್ತಮ ಬಾಂಧವ್ಯವಿಟ್ಟುಕೊಂಡಿದ್ದಾರೆ ಎನ್ನುವುದು ಗೊತ್ತೇ ಇದೆ.

ಇವರಿಬ್ಬರ ಬಾಂಧವ್ಯ ನೋಡಿ ಇನ್ ಸ್ಟಾ ಲೈವ್ ಬಂದಿದ್ದ ಕಮಲಿ ಅಲಿಯಾಸ್ ಅಮೂಲ್ಯಗೆ ಅಭಿಮಾನಿಯೊಬ್ಬರು ನೀವು ನಿಜ ಜೀವನದಲ್ಲೂ ಮದುವೆ ಆಗ್ತೀರಾ ಎಂದು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಅಮೂಲ್ಯ, ಖಂಡಿತಾ ಮದುವೆ ಆಗ್ತೀವಿ, ಆದರೆ ನಾವಿಬ್ಬರೂ ಅಲ್ಲ. ನಾನು ನನ್ನ ಹುಡುಗನನ್ನು, ರಿಷಿ ಅವರ ಹುಡುಗಿಯನ್ನು ಮದುವೆ ಆಗ್ತಾರೆ. ನಮ್ಮ ನಡುವೆ ಅಂತಹದ್ದೇನೂ ಇಲ್ಲ. ಇದ್ದರೆ ಖಂಡಿತಾ ನಿಮಗೆ ತಿಳಿಸುತ್ತೇವೆ ಎಂದಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಕೊನೆಗೂ ಊಹಾಪೋಹಾಗಳಿಗೆ ಅಂತ್ಯ ಹಾಡಿದ ಸೋನಂ ಕಪೂರ್

ಬಿಗ್‌ಬಾಸ್‌ ಮನೆಯಲ್ಲಿ ಗಿಲ್ಲಿ ಮೇಲೆ ಹಲ್ಲೆ: ಸಹಸ್ಪರ್ಧಿ ರಿಷಾ ವಿರುದ್ಧ ಪೊಲೀಸರಿಗೆ ದೂರು

ಡಿಕೆ ಶಿವಕುಮಾರ್ ಭೇಟಿಯಾದ ರಿಷಬ್ ಶೆಟ್ಟಿ: ರಾಹುಲ್ ಗಾಂಧಿ ಬಗ್ಗೆ ನೋ ಕಾಮೆಂಟ್ಸ್ ಎಂದಿದ್ರು ಎಂದ ನೆಟ್ಟಿಗರು

Video: ಪ್ರಧಾನಿ ಮೋದಿಯ ಕಾಲು ಹಿಡಿದ ಐಶ್ವರ್ಯಾ ರೈ ಬಚ್ಚನ್: ಕೆಲವರಿಗೆ ಖುಷಿ, ಇನ್ನು ಕೆಲವರಿಗೆ ಉರಿ

ಮೈಕೊರೆಯುವ ಚಳಿಗಾಗಿ ಹೆಚ್ಚುವರಿ ಕಂಬಳಿಗೆ ದರ್ಶನ್‌ ಬೇಡಿಕೆ: ಅಸ್ತು ಎಂದ ಕೋರ್ಟ್‌

ಮುಂದಿನ ಸುದ್ದಿ
Show comments