Webdunia - Bharat's app for daily news and videos

Install App

ಫೇಸ್ ಆಪ್ ಮೂಲಕ ಲಿಂಗ ಬದಲಾಯಿಸಿಕೊಂಡ ಜೆಕೆ, ಅನುಪಮಾ ಗೌಡ!

Webdunia
ಗುರುವಾರ, 25 ಜೂನ್ 2020 (09:20 IST)
ಬೆಂಗಳೂರು: ಕೆಲವು ತಿಂಗಳುಗಳ ಹಿಂದೆ ಫೇಸ್ ಆಪ್ ಮೂಲಕ ಸೆಲೆಬ್ರಿಟಿಗಳು ವಯಸ್ಸಾದವರಂತೆ ತಮ್ಮ ಫೋಟೋ ಎಡಿಟ್ ಮಾಡಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದು ವೈರಲ್ ಆಗಿತ್ತು. ಇದೀಗ ಇದೇ ಆಪ್ ನ ಲಿಂಗ ಬದಲಾವಣೆ ಟೆಕ್ನಿಕ್ ವೈರಲ್ ಆಗುತ್ತಿದೆ.


ಫೇಸ್ ಆಪ್ ಮೂಲಕ ಹೆಣ್ಣು ಗಂಡಿನಂತೆ ಕಾಣುವ ರೀತಿ ಫೋಟೋ ಎಡಿಟ್ ಮಾಡಿಕೊಂಡು ಸೆಲೆಬ್ರಿಟಿಗಳು ತಮ್ಮ ಫನ್ನಿ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸುತ್ತಿದ್ದಾರೆ.

ನಟ ಜಯರಾಮ್ ಕಾರ್ತಿಕ್ ತಮ್ಮ ಫೋಟೋವನ್ನು ಫೇಸ್ ಆಪ್ ಬಳಸಿ ಚೇಂಜ್ ಮಾಡಿದ್ದು ಪಕ್ಕಾ ಹುಡುಗಿಯಂತೆ ಕಾಣುತ್ತಿದ್ದಾರೆ. ಇದು ಜೆಕೆ ಎಂದು ಜನರು ಗುರುತಿಸಲೂ ಕಷ್ಟವಾಗುವ ರೀತಿ ಫೋಟೋದಲ್ಲಿ ಅವರ ಫೇಸ್ ಚೇಂಜ್ ಆಗಿದೆ. ನಟಿ ಅನುಪಮಾ ಗೌಡ ಕೂಡಾ ಫೇಸ್ ಆಪ್ ಬಳಸಿ ತಮ್ಮ ಗಂಡಿನ ರೂಪದ ಫೋಟೋ ಪ್ರಕಟಿಸಿದ್ದಾರೆ. ಆದರೆ ಈ ಫೋಟೋ ನೋಡಿದವರಿಗೆ ಇದು ಅನುಪಮಾರೇ ಎಂದು ಗುರುತು ಸಿಗುತ್ತಿದೆ. ಆದರೂ ತಾರೆಗಳ ಈ ರೂಪಾಂತರದ ಫೋಟೋ ಅಭಿಮಾನಿಗಳಿಗೆ ಒಂದು ರೀತಿಯ ತಮಾಷೆಯಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಜೈಲು ಸೇರುತ್ತಿದ್ದಂತೇ ದರ್ಶನ್ ಗೆ ಮತ್ತೆ ಶುರುವಾಯ್ತು ಆ ಸಮಸ್ಯೆ

ದರ್ಶನ್ ಕೈದಿ ನಂಬರ್ ಎಷ್ಟು, ಟ್ಯಾಟೂ ಹಾಕಿಸಿಕೊಳ್ಳುವ ಡಿಬಾಸ್ ಫ್ಯಾನ್ಸ್ ನೋಡ್ಕೊಳ್ಳಿ

ಜೈಲಿನಲ್ಲೂ ಸ್ನೇಹಿತರ ಜೊತೆಗೆ ದರ್ಶನ್, ಪವಿತ್ರಾ ಗೌಡ ಎಲ್ಲಿದ್ದಾರೆ

ದರ್ಶನ್ ಜೈಲು ಸೇರುವಂತೆ ಮಾಡಿದ ಆ ಮೂವರು ಯಾರೆಲ್ಲಾ ನೋಡಿ

ದರ್ಶನ್ ಮತ್ತೆ ಜೈಲು ಪಾಲಾದ್ರೂ ಸೈಲೆಂಟ್ ಆದ ಫ್ಯಾನ್ಸ್

ಮುಂದಿನ ಸುದ್ದಿ