Select Your Language

Notifications

webdunia
webdunia
webdunia
webdunia

ಬಿಗ್ ಬಾಸ್ ಕನ್ನಡ: ಇಂದು ಮನೆಯಿಂದ ಹೊರ ಹೋಗುವವರು ಯಾರು?

ಬಿಗ್ ಬಾಸ್ ಕನ್ನಡ: ಇಂದು ಮನೆಯಿಂದ ಹೊರ ಹೋಗುವವರು ಯಾರು?
ಬೆಂಗಳೂರು , ಶನಿವಾರ, 23 ಡಿಸೆಂಬರ್ 2017 (11:04 IST)
ಬೆಂಗಳೂರು: ಬಿಗ್ ಬಾಸ್ ಮನೆಯೊಳಗೆ ಈ ವಾರ ನಾಮಿನೇಟ್ ಆದವರ ಪೈಕಿ ಇಂದು ಹೊರ ನಡೆಯುವವರು ಯಾರು? ಯಾರೇ ಆದರೂ ಬಿಗ್ ವಿಕೆಟ್ ಬೀಳುವುದಂತೂ ಗ್ಯಾರಂಟಿ.
 

ನಾಮಿನೇಟ್ ಆದವರ ಪೈಕಿ ನಿವೇದಿತಾ, ಲಾಸ್ಯ, ಅನುಪಮಾ, ಸಮೀರ್ ಆಚಾರ್ಯ, ದಿವಾಕರ್, ರಿಯಾಜ್ ನಡುವೆ ಯಾರೇ ಹೋದರೂ ಮನೆಯಲ್ಲಿ ಬಿಗ್ ವಿಕೆಟ್ ಗ್ಯಾರಂಟಿ.

ಇಂದು ಕಿಚ್ಚ ಸುದೀಪ್ ಜತೆ ವಾರದ ಕತೆ ಕಿಚ್ಚನ ಜತೆ ಕಾರ್ಯಕ್ರಮ ನಡೆಯಲಿದ್ದು, ಈ ಸಂದರ್ಭದಲ್ಲಿ ನಟಿ ಸಂಯುಕ್ತಾ ಹೆಗಡೆ ಹಲ್ಲೆ ಪ್ರಕರಣ ಚರ್ಚೆಗೆ ಬರುವ ಸಾಧ್ಯತೆಯಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಸಲ್ಮಾನ್ ಖಾನ್, ಶಿಲ್ಪಾ ಶೆಟ್ಟಿಗೆ ಬೇಕಿತ್ತಾ ಇದು!