Select Your Language

Notifications

webdunia
webdunia
webdunia
webdunia

ಬಿಗ್ ಬಾಸ್ ಕನ್ನಡ ಸೀಸನ್ 9 ಗೆ ಬಂದ ಹೊಸಬರು

webdunia
ಬೆಂಗಳೂರು , ಭಾನುವಾರ, 25 ಸೆಪ್ಟಂಬರ್ 2022 (09:20 IST)
ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 9 ನಿನ್ನೆಯಿಂದ ಆರಂಭವಾಗಿದ್ದು, ಈ ಬಾರಿ ಹಳಬರ ಜೊತೆ ಹೊಸಬರು ಸೇರಿಕೊಂಡಿದ್ದಾರೆ.

ಈ ಹಿಂದಿನ ಸೀಸನ್ ಗಳಲ್ಲಿ ಪಾಲ್ಗೊಂಡ ದೀಪಿಕಾ, ಪ್ರಶಾಂತ್ ಸಂಬರಗಿ, ಅರುಣ್ ಸಾಗರ್, ದಿವ್ಯಾ ಉರುಡುಗ, ಅನುಪಮಾ ಗೌಡ ಜೊತೆಗೆ ಒಟಿಟಿ ಆವೃತ್ತಿಯಿಂದ ಬಂದ ಸಾನ್ಯಾ ಅಯ್ಯರ್, ರೂಪೇಶ್ ಶೆಟ್ಟಿ, ಆರ್ಯವರ್ಧನ್ ಗುರೂಜಿ, ರಾಕೇಶ್ ಅಡಿಗ ಸೀಸನ್ 9 ರಲ್ಲಿರಲಿದ್ದಾರೆ.

ಹೊಸ ಸ್ಪರ್ಧಿಗಳಾಗಿ ನಟಿ ಮಯೂರಿ ಕ್ಯಾತರಿ, ನೇಹಾ ಗೌಡ, ರೂಪೇಶ್ ರಾಜಣ್ಣ, ನವಾಜ್, ದರ್ಶ್ ಚಂದ್ರಪ್ಪ, ಅಮೂಲ್ಯ ಗೌಡ, ವಿನೋದ್ ಗೊಬ್ಬರವಾಲ, ಐಶ್ವರ್ಯ ಪಿಸ್ಸೆ, ಕಾವ್ಯ ಶ್ರೀ ಗೌಡ ಈ ಬಾರಿ ಬಿಗ್ ಬಾಸ್ ಮನೆ ಪ್ರವೇಶಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರಶ್ಮಿಕಾ ಮಂದಣ್ಣ ಬಳಿಯಿರುವ ದುಬಾರಿ ಕಾರು ಯಾವುದು?