Webdunia - Bharat's app for daily news and videos

Install App

ಕಿಸ್ ಮಾಡಿ ಟ್ರೋಲ್ ಗೊಳಗಾದ ಅಗ್ನಿಸಾಕ್ಷಿ ಚಂದ್ರಿಕಾ

Webdunia
ಗುರುವಾರ, 17 ಅಕ್ಟೋಬರ್ 2019 (09:18 IST)
ಬೆಂಗಳೂರು: ಅಗ್ನಿಸಾಕ್ಷಿ ಧಾರವಾಹಿ ಚಂದ್ರಿಕಾ ಆಗಿ ಫೇಮಸ್ ಆದ ನಟಿ ಪ್ರಿಯಾಂಕ ಈಗ ಬಿಗ್ ಬಾಸ್ ಮನೆಯೊಳಗಿದ್ದಾರೆ. ಆದರೆ ಅವರು ಮೊನ್ನೆ ಕ್ಯಾಮರಾ ಮುಂದೆ ಮಾಡಿದ ಒಂದು ಕೆಲಸದಿಂದಾಗಿ ಈಗ ಟ್ರೋಲ್ ಗೊಳಗಾಗುತ್ತಿದ್ದಾರೆ.


ಈ ಬಾರಿ ಬಿಗ್ ಬಾಸ್ ಗೆ ಎಂಟ್ರಿ ಕೊಟ್ಟ ಅಚ್ಚರಿಯ ಸ್ಪರ್ಧಿಗಳಲ್ಲಿ ಪ್ರಿಯಾಂಕಾ ಕೂಡಾ ಒಬ್ಬರು. ತಮ್ಮ ಚಂದ್ರಿಕಾ ಪಾತ್ರದಿಂದಲೇ ಅಪಾರ ಅಭಿಮಾನಿಗಳನ್ನು ಹೊಂದಿರುವ ಪ್ರಿಯಾಂಕ ಮೊನ್ನೆ ಬಿಗ್ ಬಾಸ್ ಮನೆಯಲ್ಲಿ ತಮಾಷೆಯಾಗಿ ಮಾತನಾಡುತ್ತಾ ಕ್ಯಾಮರಾಗೆ ಕಿಸ್ ಮಾಡಿದ್ದರು.

ಕುರಿ ಪ್ರತಾಪ್ ಜತೆಗೆ ಮಾತನಾಡುತ್ತಾ ಕ್ಯಾಮರಾಗೆ ಕಿಸ್ ಮಾಡಿ ಕ್ಯಾಮರಾ ಹಿಂದೆ ಇರುವವರು ನಾನು ಮನೆಯಿಂದ ಆಚೆ ಹೋದ ಮೇಲೆ ಪರ್ಸನಲ್ ಆಗಿ ಭೇಟಿ ಮಾಡೋಣ ಎಂದು ತಮಾಷೆ ಮಾಡಿದ್ದರು. ಆದರೆ ಪ್ರಿಯಾಂಕ ಕಿಸ್ ಮಾಡಿದ ರೀತಿ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗುತ್ತಿದೆ. ಪ್ರಿಯಾಂಕಾ ತುಟಿಗೆ ಮೆತ್ತಿಕೊಂಡ ಲಿಪ್ ಸ್ಟಿಕ್ ನಿಂದ ಹಿಡಿದು ಆಕೆಯ ಫೋಟೋವನ್ನು ಕೆಲವರು ಮೇಕೆ, ಎಮ್ಮೆ ಮೂತಿ ಜತೆಗೆ ಮೆಮೆ ಮಾಡಿ ಕಾಲೆಳೆಯುತ್ತಿದ್ದಾರೆ. ಅಂತೂ ಒಂದು ಮುತ್ತಿನಿಂದ ಪ್ರಿಯಾಂಕ ಟ್ರೋಲ್ ಆಗುತ್ತಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

BIG BOSS: ಬಿಗ್‌ಬಾಸ್ ಮನೆಯಲ್ಲಿ‌ ಎರಡೆರಡೂ ಕಂಡು ಶಾಕ್ ಆದ ಕಿಚ್ಚ ಸುದೀಪ್

BIG BOSS: ಕನ್ನಡ ಮಾತಿನಿಂದಲೇ ಟ್ರೋಲಾಗುತ್ತಿದ್ದ ಯೂಟ್ಯೂಬರ್‌ ರಕ್ಷಿತಾ ಶೆಟ್ಟಿ ದೊಡ್ಮನೆಗೆ ಎಂಟ್ರಿ

BBK12: ಬಿಗ್ ಬಾಸ್ ಪ್ರವೇಶಿಸಲಿರುವ 14 ಸ್ಪರ್ಧಿಗಳು ಇವರೇ

ಕಾಂತಾರ ಚಾಪ್ಟರ್ 1 ಟಿಕೆಟ್ ಮೊದಲ ನಾಲ್ಕು ದಿನ ಸಿಗೋದೇ ಡೌಟು

ಕಾಂತಾರ ಚಾಪ್ಟರ್ 1 ಪ್ರಮೋಷನ್ ಇಂದು ಶುರು: ಹೈದರಾಬಾದ್ ನಲ್ಲಿ ಜ್ಯೂ ಎನ್ ಟಿಆರ್ ಸಾಥ್

ಮುಂದಿನ ಸುದ್ದಿ
Show comments