Select Your Language

Notifications

webdunia
webdunia
webdunia
webdunia

ತಂದೆಯಾದ ಖುಷಿಯಲ್ಲಿ ‘ರಾಧಾರಮಣ’ ಖ್ಯಾತಿಯ ನಟ ಸ್ಕಂದ

ರಾಧಾರಮಣ
ಬೆಂಗಳೂರು: ರಾಧಾರಮಣ ಧಾರವಾಹಿ ಮೂಲಕ ಇಡೀ ಕರ್ನಾಟಕದಲ್ಲೇ ಮನೆ ಮಾತಾದ ರಮಣ ಪಾತ್ರಧಾರಿ ನಟ ಸ್ಕಂದ ಅಶೋಕ್ ತಂದೆಯಾದ ಖುಷಿಯಲ್ಲಿದ್ದಾರೆ.


ಸ್ಕಂದ ಪತ್ನಿ ಶಿಖಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಇಬ್ಬರೂ ಆರೋಗ್ಯವಾಗಿದ್ದಾರೆಂದು ತಿಳಿದುಬಂದಿದೆ. ಸ್ಕಂದ ಇತ್ತೀಚೆಗಷ್ಟೇ ಅದ್ಧೂರಿಯಾಗಿ ತಮ್ಮ ಪತ್ನಿಯ ಸೀಮಂತ ಶಾಸ್ತ್ರ ನೆರವೇರಿಸಿದ್ದರು. ಇದೀಗ ಹೆಣ್ಣು ಮಗುವಿನ ಆಗಮನ ಹಿನ್ನಲೆಯಲ್ಲಿ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕವಿತಾ ಗೌಡಗೆ ‘ಕ್ಯೂಟ್’ ಎಂದ ಚಂದನ್: ಸುಮ್ನಿರ್ತಾರಾ ಅಭಿಮಾನಿಗಳು!