ಚಿನ್ನದ ಎಸೆತಕ್ಕೆ ಮೊದಲು ನೀರಜ್ ಜ್ವಾವೆಲಿನ್ ಹೊತ್ತೊಯ್ದಿದ್ದ ಪಾಕ್ ಆಟಗಾರ!

Webdunia
ಗುರುವಾರ, 26 ಆಗಸ್ಟ್ 2021 (09:10 IST)
ನವದೆಹಲಿ: ಟೋಕಿಯೋ ಒಲಿಂಪಿಕ್ಸ್ ನಲ್ಲಿ ಜ್ವಾವೆಲಿನ್ ಥ್ರೋ ವಿಭಾಗದಲ್ಲಿ ಚಿನ್ನದ ಪದಕ ಗೆದ್ದ ನೀರಜ್ ಚೋಪ್ರಾ ತಮ್ಮ ಮೊದಲ ಎಸೆತಕ್ಕೆ ಮೊದಲು ನಡೆದ ಘಟನೆಯನ್ನು ಬಹಿರಂಗಪಡಿಸಿದ್ದಾರೆ.
Photo Courtesy: Twitter


ಮೊದಲ ಎಸೆತದಲ್ಲೇ ನೀರಜ್ 87.58 ದೂರ ಎಸೆದು ಚಿನ್ನಕ್ಕೆ ಗುರಿಯಿಟ್ಟಿದ್ದರು. ಆದರೆ ಈ ಎಸೆತ ಎಸೆಯುವ ಮೊದಲು ಅವರ ಜ್ವಾವೆಲಿನ್ ನಾಪತ್ತೆಯಾಗಿತ್ತಂತೆ.

‘ಹುಡುಕಾಡಿದಾಗ ಅದು ಪಾಕ್ ಆಟಗಾರ ಅರ್ಶದ್ ನದೀಂ ಕೈಯಲ್ಲಿತ್ತು. ನಾನು ತಕ್ಷಣವೇ ಅವರ ಬಳಿ ಹೋಗಿ ಈ ಜ್ವಾವೆಲಿನ್ ನನಗೆ ಕೊಡಿ, ಇದು ನನ್ನದು. ನಾನೀಗ ಇದನ್ನೇ ಎಸೆಯಬೇಕು ಎಂದರಂತೆ. ಬಳಿಕ ಅವರು ಜ್ವಾವೆಲಿನ್ ನೀಡಿದರು. ಹೀಗಾಗಿ ಅವಸರದಲ್ಲಿ ಹೋಗಿ ಮೊದಲ ಎಸೆತ ಎಸೆದೆ’ ಎಂದು ನೀರಜ್ ಹೇಳಿದ್ದಾರೆ. ಹಾಗಿದ್ದರೂ ಅವರು ಮೊದಲ ಸ್ಥಾನ ಪಡೆದಿದ್ದು ಈಗ ಇತಿಹಾಸ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಪ್ರಧಾನಿ ಭೇಟಿಗೆ ಸಿದ್ಧರಾದ ಚಾಂಪಿಯನ್ ಭಾರತ ಮಹಿಳಾ ಕ್ರಿಕೆಟಿಗರು: ಮೋದಿಗೆ ಏನು ಗಿಫ್ಟ್ ಕೊಡಲಿದ್ದಾರೆ

ಹರ್ಮನ್ ಪ್ರೀತ್ ಕೌರ್ ಪಡೆಗಿಲ್ಲ ವಿಕ್ಟರಿ ಪೆರೇಡ್ ಭಾಗ್ಯ: ಇದಕ್ಕೆಲ್ಲಾ ಬೆಂಗಳೂರೇ ಕಾರಣ

ICC Rankings: ಅಗ್ರಸ್ಥಾನ ಕಳೆದುಕೊಂಡ ಸ್ಮೃತಿ ಮಂಧಾನ, ಅಗ್ರ 10ರ ಪಟ್ಟಿಗೆ ಲಗ್ಗೆಯಿಟ್ಟ ಜೆಮಿಮಾ

ಐಸಿಸಿ ವಿಶ್ವಕಪ್‌ ತಂಡಕ್ಕೆ ಲಾರಾ ವೋಲ್ವಾರ್ಟ್‌ ಸಾರಥ್ಯ: ಕಪ್‌ ಗೆದ್ದರೂ ಹರ್ಮನ್‌ಗೆ ಸಿಗದ ಚಾನ್ಸ್‌

ಮುಟ್ಟಾದಾಗ ಮಹಿಳಾ ಕ್ರಿಕೆಟಿಗರು ಏನು ಮಾಡ್ತಾರೆ: ಶಾಕಿಂಗ್ ವಿಚಾರ ಹೇಳಿದ ಜೆಮಿಮಾ ರೊಡ್ರಿಗಸ್

ಮುಂದಿನ ಸುದ್ದಿ
Show comments