Select Your Language

Notifications

webdunia
webdunia
webdunia
webdunia

ಕೊನೆಗೂ ಹುಡುಕುತ್ತಿದ್ದ ಟ್ರಕ್ ಡ್ರೈವರ್ ಮೀರಾಬಾಯಿಗೆ ಸಿಕ್ಕಾಯ್ತು

ಕೊನೆಗೂ ಹುಡುಕುತ್ತಿದ್ದ ಟ್ರಕ್ ಡ್ರೈವರ್ ಮೀರಾಬಾಯಿಗೆ ಸಿಕ್ಕಾಯ್ತು
ಇಂಫಾಲ್ , ಶುಕ್ರವಾರ, 6 ಆಗಸ್ಟ್ 2021 (09:13 IST)
ಇಂಫಾಲ್: ಟೋಕಿಯೋ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ ಮೀರಾಬಾಯಿ ಚಾನು ಕೊನೆಗೂ ತಮಗೆ ಹಿಂದೆ ಸಹಾಯ ಮಾಡಿದ ಟ್ರಕ್ ಡ್ರೈವರ್ ಗಳನ್ನು ಪತ್ತೆ ಮಾಡಿದ್ದಾರೆ.
Photo Courtesy: Twitter


ತಮ್ಮ ತರಬೇತಿ ದಿನಗಳಲ್ಲಿ ಉಚಿತವಾಗಿ ತಮ್ಮ ಗ್ರಾಮದಿಂದ ಇಂಫಾಲ್ ಗೆ ಡ್ರಾಪ್ ಕೊಡುತ್ತಿದ್ದ ಸರಕು ಸಾಗಣೆ ಟ್ರಕ್ ಗಳ ಡ್ರೈವರ್ ಗಳನ್ನು ನೆನೆಸಿಕೊಂಡಿದ್ದರು. ಅಲ್ಲದೆ, ತಮಗೆ ಸಹಾಯ ಮಾಡಿದ ಈ ಚಾಲಕರನ್ನು ಪತ್ತೆಹಚ್ಚಿ ಧನ್ಯವಾದ ಸಲ್ಲಿಸಲು ಬಯಸುವುದಾಗಿ ಹೇಳಿದ್ದರು.  ಇದು ಭಾರೀ ಸುದ್ದಿಯಾಗಿತ್ತು.

ಇದೀಗ ಆ ಟ್ರಕ್ ಡ್ರೈವರ್ ಗಳೇ ಮೀರಾಬಾಯಿಯವರನ್ನು ಭೇಟಿಯಾಗಲು ಬಂದಿದ್ದಾರೆ. ಅವರನ್ನು ಭೇಟಿ ಮಾಡಿ ಧನ್ಯವಾದ ಸಲ್ಲಿಸಿರುವ ಮೀರಾಬಾಯಿ ಮತ್ತು ಕುಟುಂಬಸ್ಥರು ಅವರಿಗೆ ಉಡುಗೊರೆಗಳನ್ನು ನೀಡಿ ಸನ್ಮಾನಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಂಚಿನ ಹೋರಾಟದಲ್ಲಿ ಸೋತ ಮಹಿಳಾ ಹಾಕಿ ತಂಡ