Select Your Language

Notifications

webdunia
webdunia
webdunia
webdunia

ಒಲಿಂಪಿಕ್ಸ್: ಹಾಕಿಯಲ್ಲಿ ಭಾರತಕ್ಕೆ ಹೀನಾಯ ಸೋಲು

ಒಲಿಂಪಿಕ್ಸ್: ಹಾಕಿಯಲ್ಲಿ ಭಾರತಕ್ಕೆ ಹೀನಾಯ ಸೋಲು
ಟೋಕಿಯೋ , ಭಾನುವಾರ, 25 ಜುಲೈ 2021 (16:49 IST)
ಟೋಕಿಯೋ: ಮೊದಲ ಪಂದ್ಯವನ್ನು ನ್ಯೂಜಿಲೆಂಡ್ ವಿರುದ್ಧ ಗೆದ್ದು ಭರವಸೆ ಮೂಡಿಸಿದ್ದ ಭಾರತದ ಪುರುಷರ ಹಾಕಿ ತಂಡ ಎರಡನೇ ಸುತ್ತಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಮುಗ್ಗರಿಸಿದೆ.


ಪ್ರಬಲ ಆಸ್ಟ್ರೇಲಿಯಾ ವಿರುದ್ಧ ಭಾರತೀಯರು 1-7 ಅಂತರದಿಂದ ಸೋಲುಂಡಿದ್ದಾರೆ. ಇಂದು ಸಂಪೂರ್ಣವಾಗಿ ಭಾರತ ತಂಡಕ್ಕೆ ಕೆಟ್ಟ ಗಳಿಗೆಯಾಗಿತ್ತು.

ಮುಂದೆ ಎರಡು ಅವಕಾಶಗಳು ಪುರುಷರ ಹಾಕಿ ತಂಡಕ್ಕಿದ್ದು, ಮುಂದಿನ ಪಂದ್ಯ ಮಂಗಳವಾರ ಸ್ಪೈನ್ ವಿರುದ್ಧ ಆಡಲಿದೆ. ಅದಾದ ಬಳಿಕ ಗುರುವಾರ ಅರ್ಜೆಂಟೀನಾ ವಿರುದ್ಧ ಇನ್ನೊಂದು ಪಂದ್ಯವಾಡಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಟೇಬಲ್ ಟೆನಿಸ್ ನಲ್ಲಿ ಮಣಿಕ್ ಬಾತ್ರಾ, ಬಾಕ್ಸಿಂಗ್ ನಲ್ಲಿ ಮೇರಿ ಕೋಮ್ ಗೆ ಗೆಲುವು