Select Your Language

Notifications

webdunia
webdunia
webdunia
webdunia

ರೋಯಿಂಗ್ ನಲ್ಲಿ ಸೆಮಿಫೈನಲ್ ತಲುಪಿದ ಅರವಿಂದ್-ಅರ್ಜುನ್ ಜೋಡಿ

ರೋಯಿಂಗ್ ನಲ್ಲಿ ಸೆಮಿಫೈನಲ್ ತಲುಪಿದ ಅರವಿಂದ್-ಅರ್ಜುನ್ ಜೋಡಿ
ಟೋಕಿಯೋ , ಭಾನುವಾರ, 25 ಜುಲೈ 2021 (10:36 IST)
ಟೋಕಿಯೋ: ಒಲಿಂಪಿಕ್ಸ್ ಕ್ರೀಡಾಕೂಟದ ಪುರುಷರ ರೋಯಿಂಗ್ ವಿಭಾಗದಲ್ಲಿ ಭಾರತದ ಅರವಿಂದ್ ಮತ್ತು ಅರ್ಜುನ್ ಜೋಡಿ ಸೆಮಿಫೈನಲ್ ಪ್ರವೇಶಿಸಿದೆ.

Photo Courtesy: Google

ಇಂದು ನಡೆದ ಪಂದ್ಯದಲ್ಲಿ 6:51:36 ಅವಧಿಯಲ್ಲಿ ಮೂರನೆಯವರಾಗಿ ಸ್ಪರ್ಧೆ ಮುಗಿಸಿದ್ದಾರೆ. ಇದರೊಂದಿಗೆ ಭಾರತಕ್ಕೆ ಈ ವಿಭಾಗದಲ್ಲಿ ಪದಕದ ನಿರೀಕ್ಷೆ ಚಿಗುರಿದೆ.

ಜುಲೈ 27 ರಂದು ನಡೆಯಲಿರುವ ಸೆಮಿಫೈನಲ್ ನಲ್ಲಿ ಇದೀಗ ಈ ಜೋಡಿ ಸ್ಪರ್ಧಿಸಲಿದೆ. ಇಬ್ಬರೂ ಅರ್ಹತಾ ಸುತ್ತಿನಲ್ಲಿ ಐದನೆಯವರಾಗಿ ಸ್ಪರ್ಧೆ ಮುಗಿಸಿದ್ದರು. ಇದರೊಂದಿಗೆ ಇಂದು ಪಿ.ವಿ. ಸಿಂಧು ಗೆಲುವಿನ ಬಳಿಕ ಭಾರತಕ್ಕೆ ಮತ್ತೊಂದು ಗೆಲುವು ಸಿಕ್ಕಿದೆ.

Share this Story:

Follow Webdunia kannada

ಮುಂದಿನ ಸುದ್ದಿ

‘ಬೆಳ್ಳಿ’ ಹುಡುಗಿ ಮೀರಾ ಬಾಯಿಗೆ ಜೀವನಪೂರ್ತಿ ಫ್ರೀ ಪಿಜ್ಜಾ ಗಿಫ್ಟ್!