Select Your Language

Notifications

webdunia
webdunia
webdunia
webdunia

ಟೋಕಿಯೊ ಒಲಿಂಪಿಕ್ಸ್: ಪಿವಿ ಸಿಂಧು ಗೆಲುವಿನ ಆರಂಭ

ಟೋಕಿಯೊ ಒಲಿಂಪಿಕ್ಸ್: ಪಿವಿ ಸಿಂಧು ಗೆಲುವಿನ ಆರಂಭ
bengaluru , ಭಾನುವಾರ, 25 ಜುಲೈ 2021 (13:23 IST)
ಭಾನುವಾರ ಬೆಳಿಗ್ಗೆ ನಡೆದ ವನಿತೆಯರ ಸಿಂಗಲ್ಸ್ ವಿಭಾಗದ ಮೊದಲ ಸುತ್ತಿನಲ್ಲಿ 6ನೇ ಶ್ರೇಯಾಂಕಿತೆ ಪಿವಿ ಸಿಂಧು 21-7, 21-10 ನೇರ ಸೆಟ್ ಗಳಿಂದ ಇಸ್ರೇಲ್ ನ ಶ್ರೇಯಾಂಕ ರಹಿತೆ ಕ್ಸೆನಿಯಾ ಪೊಲಿಕೊರೊವಾ ಅವರನ್ನು ಮಣಿಸಿದರು.
ಡ್ರಾನಲ್ಲಿ ಪಿವಿ ಸಿಂಧು ಜಿ ಗುಂಪಿನಲ್ಲಿ ಸ್ಥಾನ ಪಡೆದಿದ್ದು, ಸಿಂಧು ಎರಡನೇ ಸೆಟ್ ನಲ್ಲಿ ಆರಂಭದಲ್ಲಿ ನಿಧಾನಗತಿ ಆಡಿದ್ದರಿಂದ ಕೆಲವು ಅಂಕಗಳನ್ನು ಎದುರಾಳಿಗೆ ಬಿಟ್ಟುಕೊಟ್ಟಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಟಿ20 ಯಲ್ಲಿ ದೇವದತ್ತ್ ಪಡಿಕ್ಕಲ್ ಓಪನರ್ ಸಾಧ್ಯತೆ