Select Your Language

Notifications

webdunia
webdunia
webdunia
webdunia

ಏಷ್ಯಾ ಕಪ್ ಹಾಕಿ: ಕಂಚು ಗೆದ್ದ ಭಾರತೀಯ ತಂಡ

ಏಷ್ಯಾ ಕಪ್ ಹಾಕಿ: ಕಂಚು ಗೆದ್ದ ಭಾರತೀಯ ತಂಡ
ನವದೆಹಲಿ , ಬುಧವಾರ, 1 ಜೂನ್ 2022 (16:27 IST)
ನವದೆಹಲಿ: ಏಷ್ಯಾ ಕಪ್ ಹಾಕಿಯಲ್ಲಿ ಭಾರತದ ಪುರುಷರ ಹಾಕಿ ತಂಡ ಕಂಚಿನ ಪದಕ ಗೆದ್ದುಕೊಂಡಿದೆ.

ಹಾಲಿ ಚಾಂಪಿಯನ್ ಆಗಿರುವ ಭಾರತ ತಂಡ ಈ ಬಾರಿ ಫೈನಲ್ ಪ್ರವೇಶಿಸಲು ವಿಫಲವಾಗಿತ್ತು. ಇದಾದ ಬಳಿಕ ಇಂದು ಕಂಚಿನ ಪದಕಕ್ಕಾಗಿ ನಡೆದ ಹೋರಾಟದಲ್ಲಿ ಜಪಾನ್ ವಿರುದ್ಧ ಸೆಣಸಾಡಿತ್ತು.

ಪಂದ್ಯದ ಮೊದಲ ಕ್ವಾರ್ಟರ್ ನಲ್ಲೇ ಭಾರತದ ಪರ ರಾಜ್ ಕುಮಾರ್ ಪಾಲ್ ಒಂದು ಗೋಲು ಪಡೆದಿದ್ದರು. ಬಳಿಕ ಭಾರತೀಯರು ಎದುರಾಳಿಗಳ ವಿರುದ್ಧ ಅದ್ಭುತ ರಕ್ಷಣಾತ್ಮಕ ಆಟವಾಡಿ ಒಂದೇ ಗೋಲು ಬಿಟ್ಟುಕೊಡದೇ 1-0 ಅಂತರದಿಂದ ಪಂದ್ಯ ತಮ್ಮದಾಗಿಸಿಕೊಂಡರು.

Share this Story:

Follow Webdunia kannada

ಮುಂದಿನ ಸುದ್ದಿ

ಧೋನಿ ಆಡುವ ಬಳಗದಿಂದ ಕೈಬಿಟ್ಟ ಬೇಸರದಲ್ಲಿ ನಿವೃತ್ತಿಗೆ ಮುಂದಾಗಿದ್ದರಂತೆ ವೀರೇಂದ್ರ ಸೆಹ್ವಾಗ್