Select Your Language

Notifications

webdunia
webdunia
webdunia
webdunia

ಐಪಿಎಲ್ ಗೆ ಪಿಚ್ ನಿರ್ಮಿಸಿದ್ದ ಕ್ಯುರೇಟರ್ ಗಳಿಗೆ 1.25 ಕೋಟಿ ಬಹುಮಾನ ಘೋಷಿಸಿದ ಬಿಸಿಸಿಐ

ಐಪಿಎಲ್ ಗೆ ಪಿಚ್ ನಿರ್ಮಿಸಿದ್ದ ಕ್ಯುರೇಟರ್ ಗಳಿಗೆ 1.25 ಕೋಟಿ ಬಹುಮಾನ ಘೋಷಿಸಿದ ಬಿಸಿಸಿಐ
ಮುಂಬೈ , ಮಂಗಳವಾರ, 31 ಮೇ 2022 (09:30 IST)
ಮುಂಬೈ: ಈ ಬಾರಿ ಐಪಿಎಲ್ ನಲ್ಲಿ ಅತ್ಯುತ್ತಮ ಪಿಚ್ ಗಳನ್ನು ತಯಾರಿಸಿದ್ದ ಕ್ಯುರೇಟರ್ ಗಳಿಗೆ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಭರ್ಜರಿ ಬಹುಮಾನ ಘೋಷಿಸಿದ್ದಾರೆ.

ಫೈನಲ್ ಸೇರಿದಂತೆ ಎಲ್ಲಾ ಪಂದ್ಯ ನಡೆದ ಆರು ಮೈದಾನಗಳ ಕ್ಯುರೇಟರ್ ಗಳಿಗೆ ಜಯ್ ಶಾ 1.25 ಕೋಟಿ ರೂ. ಬಹುಮಾನ ಘೋಷಿಸಿದ್ದಾರೆ.

ಪಿಚ್ ನಿರ್ಮಿಸಿದ ಕ್ಯುರೇಟರ್ ಗಳು, ಮೈದಾನ ಸಿಬ್ಬಂದಿಗಳ ಶ್ರಮ ಕೊಂಡಾಡಿರುವ ಜಯ್ ಶಾ ಈ ಐಪಿಎಲ್ ಯಶಸ್ವಿಯಾಗಲು ಇವರ ಶ್ರಮವೇ ಕಾರಣ ಎಂದು ಬಹುಮಾನ ಘೋಷಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ ಗೆದ್ದ ಗುಜರಾತ್ ತಂಡದಿಂದ ರೋಡ್ ಶೋ, ರಾಜ್ಯ ಸರ್ಕಾರದಿಂದ ಉಡುಗೊರೆ