Select Your Language

Notifications

webdunia
webdunia
webdunia
webdunia

ಕ್ವಾರ್ಟರ್ ಫೈನಲ್ ನಲ್ಲಿ ಸೋತ ದೀಪಿಕಾ ಕುಮಾರಿ

ಕ್ವಾರ್ಟರ್ ಫೈನಲ್ ನಲ್ಲಿ ಸೋತ ದೀಪಿಕಾ ಕುಮಾರಿ
ಟೋಕಿಯೋ , ಶುಕ್ರವಾರ, 30 ಜುಲೈ 2021 (11:40 IST)
ಟೋಕಿಯೋ: ಆರ್ಚರಿ ಮಹಿಳೆಯರ ವೈಯಕ್ತಿಕ ವಿಭಾಗದಲ್ಲಿ ಪದಕ ಗೆಲ್ಲುವ ದೀಪಿಕಾ ಕುಮಾರಿ ಕನಸು ಭಗ್ನವಾಗಿದೆ. ಕ್ವಾರ್ಟರ್ ಫೈನಲ್ ನಲ್ಲಿ ಭಾರತೀಯ ತಾರೆ ಸೋಲು ಅನುಭವಿಸಿದ್ದಾರೆ.
 


ಇದೀಗ ತಾನೇ ಮುಕ್ತಾಯಗೊಂಡ ಪಂದ್ಯದಲ್ಲಿ ದೀಪಿಕಾ ದಕ್ಷಿಣ ಕೊರಿಯಾದ ಅನ್ ಸ್ಯಾನ್ ವಿರುದ್ಧ 6-0 ಅಂತರದಿಂದ ಸೋತಿದ್ದಾರೆ. ಇದರೊಂದಿಗೆ ದೀಪಿಕಾರ ಟೋಕಿಯೋ ಒಲಿಂಪಿಕ್ ಪ್ರಯಾಣ ಮುಕ್ತಾಯಗೊಂಡಿದೆ.

ಇದೀಗ ಅವರ ಪತಿ, ಅತನು ದಾಸ್ ಪುರುಷರ ವೈಯಕ್ತಿಕ ವಿಭಾಗದಲ್ಲಿ ಕ್ವಾರ್ಟರ್ ಫೈನಲ್ ತಲುಪಿದ್ದು, ಅವರಾದರೂ ಗೆದ್ದು, ಪತ್ನಿಯ ಸೋಲಿನ ಕಹಿ ಮರೆಸುತ್ತಾರಾ ಕಾದು ನೋಡಬೇಕಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸೆಮಿಫೈನಲ್ ಹಾದಿಯಲ್ಲಿ ಜಾರಿಬಿದ್ದ ದ್ಯುತಿ ಚಾಂದ್