Select Your Language

Notifications

webdunia
webdunia
webdunia
webdunia

ಇಂಗ್ಲೆಂಡ್ ಗೆ 354 ರನ್ ಮುನ್ನಡೆ: ರಾಹುಲ್, ರೋಹಿತ್ ಎಚ್ಚರಿಕೆ ಆರಂಭ

ಇಂಗ್ಲೆಂಡ್ ಗೆ 354 ರನ್ ಮುನ್ನಡೆ: ರಾಹುಲ್, ರೋಹಿತ್ ಎಚ್ಚರಿಕೆ ಆರಂಭ
bengaluru , ಶುಕ್ರವಾರ, 27 ಆಗಸ್ಟ್ 2021 (16:54 IST)

ಇಂಗ್ಲೆಂಡ್ ತಂಡ ಕೊನೆಗೂ 432 ರನ್ ಗಳಿಗೆ ಆಲೌಟಾಗುವ ಮೂಲಕ ಭಾರತ ವಿರುದ್ಧ ಮೊದಲ ಇನಿಂಗ್ಸ್ ನಲ್ಲಿ 354 ರನ್ ಗಳ ಭಾ

ರೀ ಮುನ್ನಡೆ ಪಡೆದಿದೆ.

ಲೀಡ್ಸ್ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದ ಮೂರನೇ ದಿನವಾದ ಶುಕ್ರವಾರ 8 ವಿಕೆಟ್ ಗೆ 423 ರನ್ ಗಳಿಂದ ಆಟ ಮುಂದುವರಿಸಿದ ಇಂಗಲ್ಎಂಡ್ 432 ರನ್ ಗಳಿಗೆ ಪತನಗೊಂಡಿತು.

ಭಾರತದ ಪರ ಮೊಹಮದ್ ಸಿರಾಜ್ 4 ವಿಕೆಟ್ ಪಡೆದರೆ, ಜಸ್ ಪ್ರೀತ್ ಬುಮ್ರಾ, ಮೊಹಮದ್ ಶಮಿ ಮತ್ತು ರವೀಂದ್ರ ಜಡೇಜಾ ತಲಾ 2 ವಿಕೆಟ್ ಗಳಿಸಿದರು.

ಭಾರತ ಇದೀಗ ಭಾರೀ ಹಿನ್ನಡೆಯಲ್ಲಿದ್ದು ಸುಮಾರು ಎರಡೂವರೆ ದಿನಗಳ ಆಟ ಬಾಕಿ ಉಳಿದಿದೆ. ಇದರಿಂದ ಭಾರತ ಮುನ್ನಡೆ ಪಡೆಯುವುದೂ ಅಲ್ಲದೇ ಎದುರಾಳಿಗೆ ಕಠಿಣ ಸವಾಲು ಒಡ್ಡಬೇಕಾಗಿ ಸಂಕಷ್ಟ ಸ್ಥಿತಿಯಲ್ಲಿದೆ. ಆದ್ದರಿಂದ ಆರಂಭಿಕರಾದ ರೋಹಿತ್ ಶರ್ಮ ಮತ್ತು ಕೆ.ಎಲ್. ರಾಹುಲ್ ಉತ್ತಮ ಆರಂಭ ನೀಡಬೇಕಾದ ಒತ್ತಡದಲ್ಲಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಭಾರತ-ಇಂಗ್ಲೆಂಡ್ ಟೆಸ್ಟ್: ಟೀಂ ಇಂಡಿಯಾ ಮುಂದಿದೆ ಸವಾಲಿನ ಬೆಟ್ಟ