Select Your Language

Notifications

webdunia
webdunia
webdunia
webdunia

ಭಾರತ-ಇಂಗ್ಲೆಂಡ್ ಟೆಸ್ಟ್: ಟೀಂ ಇಂಡಿಯಾ ಮುಂದಿದೆ ಸವಾಲಿನ ಬೆಟ್ಟ

ಭಾರತ-ಇಂಗ್ಲೆಂಡ್ ಟೆಸ್ಟ್: ಟೀಂ ಇಂಡಿಯಾ ಮುಂದಿದೆ ಸವಾಲಿನ ಬೆಟ್ಟ
ಲೀಡ್ಸ್ , ಶುಕ್ರವಾರ, 27 ಆಗಸ್ಟ್ 2021 (16:53 IST)
ಲೀಡ್ಸ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೂರನೇ ಟೆಸ್ಟ್ ಪಂದ್ಯವನ್ನು ಉಳಿಸಿಕೊಳ‍್ಳುವುದು ಟೀಂ ಇಂಡಿಯಾ ಪಾಲಿಗೆ ಅತೀ ದೊಡ್ಡ ಸಾಹಸವಾಗಲಿದೆ.


ಇಂದು ಮೂರನೇ ದಿನ ಇಂಗ್ಲೆಂಡ್ ಮೊದಲ ಇನಿಂಗ್ಸ್ ನಲ್ಲಿ 432 ರನ್ ಗಳಿಗೆ ಆಲೌಟ್ ಆಯಿತು. ಇದರೊಂದಿಗೆ ಬರೋಬ್ಬರಿ 354 ರನ್ ಗಳ ಬೃಹತ್ ಮುನ್ನಡೆ ಪಡೆಯಿತು.

ಇತ್ತೀಚೆಗಿನ ವರದಿ ಬಂದಾಗ ಟೀಂ ಇಂಡಿಯಾ ವಿಕೆಟ್ ನಷ್ಟವಿಲ್ಲದೇ ದ್ವಿತೀಯ ಇನಿಂಗ್ಸ್ ನಲ್ಲಿ 17 ರನ್ ಗಳಿಸಿದೆ. ಇನ್ನೂ 337 ರನ್ ಗಳ ಹಿನ್ನಡೆಯಲ್ಲಿದೆ. ಇದನ್ನು ದಾಟಿ ಟೀಂ ಇಂಡಿಯಾ ಮತ್ತೆ ಇಂಗ್ಲೆಂಡ್ ಗೆಲುವಿನ ಗುರಿ ನೀಡುವುದು ಅಸಾಧ‍್ಯದ ಕೆಲಸವಾಗಿದೆ. ಈ ಸವಾಲನ್ನು ಟೀಂ ಇಂಡಿಯಾ ಹೇಗೆ ಎದುರಿಸುತ್ತದೆಂದು ಕಾದು ನೋಡಬೇಕಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿರಾಟ್ ಕೊಹ್ಲಿ ಟಾಸ್ ಸೋತರೂ ಗೆಲುವು, ಗೆದ್ದರೆ ಸೋಲು!