Select Your Language

Notifications

webdunia
webdunia
webdunia
webdunia

44,658 ಹೊಸ ಕರೊನಾ ಪ್ರಕರಣ ದಾಖಲು

44,658 ಹೊಸ ಕರೊನಾ ಪ್ರಕರಣ ದಾಖಲು
ನವದೆಹಲಿ , ಶುಕ್ರವಾರ, 27 ಆಗಸ್ಟ್ 2021 (11:32 IST)
ನವದೆಹಲಿ: ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 44,658 ಹೊಸ ಕರೊನಾ ಪ್ರಕರಣಗಳು ವರದಿಯಾಗಿದ್ದು, ಇವುಗಳಲ್ಲಿ 30,007 ಪ್ರಕರಣಗಳು ಕೇರಳ ರಾಜ್ಯದಿಂದಲೇ ವರದಿಯಾಗಿವೆ.

ದೇಶದಲ್ಲಿ ಹಾಲಿ, 3,44,899 ಸಕ್ರಿಯ ಪ್ರಕರಣಗಳಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಕಳೆದ 24 ಗಂಟೆಗಳಲ್ಲಿ 32,988 ಜನ ಸೋಂಕಿತರು ಗುಣಮುಖರಾಗಿದ್ದರೆ, 496 ಜನರು ಕರೊನಾದಿಂದಾಗಿ ಸಾವಪ್ಪಿದ್ದಾರೆ. ಭಾರತದಲ್ಲಿ ಈವರೆಗೆ 4,36,861 ಜನ ಕರೊನಾಗೆ ಬಲಿಯಾಗಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಐಸಿಸ್ ಕೆ ದಾಳಿಗೆ ದೇಹಗಳು ಛಿದ್ರ, ಛಿದ್ರ.ಎಲ್ಲೇ ಅಡಗಿದ್ದರೂ ಉಗ್ರರನ್ನು ಬಿಡಲ್ಲ: ಬೈಡೆನ್