ಸ್ಪೆಷಲ್ ರವೆ ಬರ್ಫಿ

Webdunia
ಮಂಗಳವಾರ, 16 ಜೂನ್ 2020 (19:47 IST)
ನೀವು ಬರ್ಫಿ ಪ್ರಿಯರಾಗಿದ್ದರೆ, ಸ್ಪೆಷಲ್ ರವೆ ಬರ್ಫಿ ನಿಮಗೆ ಇಷ್ಟ ಆಗದೇ ಇರಲಾರದು.

ಏನೇನು ಬೇಕು?

ಒಂದು ಬಟ್ಟಲು ರವೆ
1 ಬಟ್ಟಲು ಕಾಯಿತುರಿ
ಮೂರು ಬಟ್ಟಲು ಸಕ್ಕರೆ
ಒಂದು ಬಟ್ಟಲು ಹಾಲು

ಮಾಡುವುದು ಹೇಗೆ?

ಎಲ್ಲ ಸಾಮಗ್ರಿಗಳನ್ನು ಪಾತ್ರೆಯಲ್ಲಿ ಒಟ್ಟಿಗೆ ಹಾಕಿ. ಒಲೆಯ ಮೇಲಿಟ್ಟು ಕೈಯಾಡಿಸಿಬೇಕು. ಜಿಡ್ಡು ಬಿಟ್ಟುಕೊಂಡು ಮಿಶ್ರಣ ಪಾತ್ರೆಯಂಚು ಬಿಟ್ಟಾಗ, ತುಪ್ಪ ಸವರಿದ ತಟ್ಟೆಗೆ ಹರಡಿ.

ಏಲಕ್ಕಿ ಪುಡಿ, ಹುರಿದ ಗೋಡಂಬಿ, ದ್ರಾಕ್ಷಿ ಮೇಲೆ ಉದುರಿಸಿ. ತಣ್ಣಗಾದ ಮೇಲೆ ಬೇಕಾದ ಆಕಾರಕ್ಕೆ ಕತ್ತರಿಸಿ ತಿಂದು ಖುಷಿಪಡಿ.

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಟೀ, ಕಾಫಿ ಬದಲು ಮಕ್ಕಳಿಗೆ ಈ ಪಾನೀಯ ನೀಡಿ

ಈ ಔಷಧಿಗಳನ್ನು ಎಕ್ಸಪೈರಿ ಡೇಟ್ ಆದ ಮೇಲೆ ತಗೊಂಡ್ರೆ ಜೀವಕ್ಕೇ ಕುತ್ತು video

ತಲೆಹೊಟ್ಟು ನಿವಾರಣೆಗೆ ಸರಳ ಮನೆಮದ್ದು ಇಲ್ಲಿದೆ

ಚಳಿಗಾಲದಲ್ಲಿ ಹಣ್ಣು ಸೇವನೆ ಮಾಡುವಾಗ ನೆನಪಿಡಬೇಕಾದ ವಿಚಾರಗಳು

ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಈ ಹಣ್ಣಿನ ಜ್ಯೂಸ್ ಕುಡಿಯಿರಿ, ತಿಂಗಳಲ್ಲೇ ಮ್ಯಾಜಿಕ್ ನೋಡಿ

ಮುಂದಿನ ಸುದ್ದಿ
Show comments