Daily Horoscope

Select Your Language

Notifications

webdunia
webdunia
webdunia
webdunia

ರವೆಯ ಹಲ್ವಾ ಮಾಡೋದು ಹೇಗೆ?

ರವೆ
ಹಲ್ವಾ ಎಂದರೆ ಎಲ್ಲ ಯಾರಿಗೆ ಇಷ್ಟ ಇಲ್ಲ ಹೇಳಿ? ರವೆಯ ಹಲ್ವಾ ಮಾಡಿ ತಿಂದು ಖುಷಿ ಪಡಿ.

ಏನೇನ್ ಬೇಕು?

ಸಣ್ಣ ರವೆ 1 ಕಪ್  
ಹಾಲು 2 ಕಪ್
ಯಾಲಕ್ಕಿ 1 ಟೇಬಲ್ ಸ್ಪೂನ್

ಮಾಡೋದ್ ಹೇಗೆ?

ತುಪ್ಪವನ್ನು ಬಾಣಲೆಯಲ್ಲಿ ಹಾಕಿ ಕಾಯಲು ಇಡಬೇಕು. ಕೆಂಪು ಬರುವಂತೆ ರವೆ ಹುರಿದುಕೊಳ್ಳಬೇಕು. ಹಾಲು, ಸಕ್ಕರೆ, 1 ಟೇಬಲ್ ಸ್ಪೂನ್ ತುಪ್ಪ ಹಾಕಿ ಒಲೆ ಮೇಲಿಟ್ಟು ಕುದಿಸಬೇಕು. ಸೌಟಿನಿಂದ ತಿರುವುತ್ತಿರಬೇಕು. ಗಟ್ಟಿಯಾದ ತಟ್ಟೆಗೆ ತುಪ್ಪ ಹಾಕಿ ಮಿಶ್ರಣ ಮಾಡಿಕೊಳ್ಳಬೇಕು. ಯಾಲಕ್ಕಿ ಪುಡಿ ಬೆರೆಸಿ, ತಣ್ಣಗಾದ ಮೇಲೆ ಚೌಕಾಕಾರದಲ್ಲಿ ಕೊರೆದುಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಕೊರೋನಾ, ಕ್ಯಾನ್ಸರ್ ಬಾರದಂತೆ ತಡೆಯಲು ಪ್ರತಿನಿತ್ಯ ನೀವು ಇಲ್ಲಿ ಕೂತರೆ ಸಾಕು!