Select Your Language

Notifications

webdunia
webdunia
webdunia
webdunia

ಹಳದಿ ಹಲ್ಲುಗಳನ್ನು 2 ನಿಮಿಷದಲ್ಲಿ ಬಿಳಿಯಾಗಿಸಲು ಇದರಿಂದ ಹಲ್ಲುಜ್ಜಿ

ಹಳದಿ ಹಲ್ಲುಗಳನ್ನು 2 ನಿಮಿಷದಲ್ಲಿ ಬಿಳಿಯಾಗಿಸಲು ಇದರಿಂದ ಹಲ್ಲುಜ್ಜಿ
ಬೆಂಗಳೂರು , ಶುಕ್ರವಾರ, 12 ಜೂನ್ 2020 (08:30 IST)
Normal 0 false false false EN-US X-NONE X-NONE

ಬೆಂಗಳೂರು : ಕೆಲವರ ಹಲ್ಲುಗಳು ಹಳದಿ ಬಣ್ಣಕ್ಕೆ ತಿರುಗುತ್ತದೆ. ಇದಕ್ಕೆ ಕಾರಣ ಎನಾಮಿಲ್ ಲೇಯರ್ ಕಡಿಮೆಯಾಗುವುದರಿಂದ, ಸರಿಯಾಗಿ ಹಲ್ಲುಜ್ಜದೆ ಇರುವುದರಿಂದ, ಗುಟುಕ, ಸಿಗರೇಟ್ ಸೇದುವುದರಿಂದ ಹಲ್ಲುಗಳು  ಹಳದಿಯಾಗುತ್ತವೆ. 2 ನಿಮಿಷಗಳಲ್ಲಿ ನಿಮ್ಮ ಹಲ್ಲುಗಳನ್ನು ಬಿಳಿಯಾಗಿಸಲು ಇದನ್ನು ಹಚ್ಚಿ.

 

ಟೂತ್ ಪೇಸ್ಟ್, 2 ಚಿಟಿಕೆ ಅಡುಗೆ ಸೋಡಾ, ನಿಂಬೆ ರಸ,  ಮೂರನ್ನು ಮಿಕ್ಸ್ ಮಾಡಿ ಬ್ರೆಶ್ ಸಹಾಯದಿಂದ 2-3 ನಿಮಿಷ ಹಲ್ಲುಜ್ಜಿ. ವಾರಕ್ಕೆ 3 ಬಾರಿ ಮಾಡಿ. ಇದರಿಂದ ಹಲ್ಲುಗಳು ಕ್ಲೀನ್ ಆಗುತ್ತದೆ.

 


Share this Story:

Follow Webdunia kannada

ಮುಂದಿನ ಸುದ್ದಿ

ಬಾಯಾರಿಕೆ ದೂರಮಾಡಬೇಕೆ?