Select Your Language

Notifications

webdunia
webdunia
webdunia
webdunia

ಬಾಯಾರಿಕೆ ದೂರಮಾಡಬೇಕೆ?

ಬಾಯಾರಿಕೆ ದೂರಮಾಡಬೇಕೆ?
ಬೆಂಗಳೂರು , ಗುರುವಾರ, 11 ಜೂನ್ 2020 (18:08 IST)
ನಿಮಗೆ ಆಗಾಗ ಬಾಯಾರಿಕೆ ಆಗುತ್ತಿದ್ದರೆ ಅದಕ್ಕೆ ಈ ಟಿಪ್ಸ್ ಪಾಲಿಸಿ.

ಬೆಲ್ಲವನ್ನು 5 ತೊಲೆಯಷ್ಟು ತೆಗೆದುಕೊಂಡು ಬೇಕಾದಷ್ಟು ನೀರಿನಲ್ಲಿ ಕರಗಿಸಿ ಇಟ್ಟುಕೊಳ್ಳಬೇಕು.

ಬಟ್ಟೆಯಿಂದ ಸೋಸಿದ ನೀರನ್ನು ನಾಲ್ಕೈದು ಸಲ ದಿನದಲ್ಲಿ ಕುಡಿಯಿರಿ.

ಹೀಗೆ ಮಾಡುವುದರಿಂದ ನಿಮಗೆ ಆಗಾಗ ಬಾಯಾರಿಕೆ ಆಗುವುದು ತಪ್ಪುತ್ತದೆ.

 

Share this Story:

Follow Webdunia kannada

ಮುಂದಿನ ಸುದ್ದಿ

ಶ್ರೀಖಂಡದ ವಡೆ