Publish Date: Thu, 11 Jun 2020 (18:06 IST)
Updated Date: Thu, 11 Jun 2020 (18:07 IST)
ಶ್ರೀಖಂಡ ಎಂದರೆ ಎಲ್ಲರಿಗೂ ಪಂಚಪ್ರಾಣ. ಇದರಿಂದ ವಡೆ ತಯಾರಿಸಿ ಬೊಂಬಾಟ್ ರುಚಿ ನೋಡಿ.
ಏನೇನ್ ಬೇಕು?
ಮೊಸರು ಕಾಲು ಲೀಟರ್
ಸಕ್ಕರೆ 250 ಗ್ರಾಂ
ಗೋಡಂಬಿ ಚೂರು 25 ಗ್ರಾಂ
ಬಾದಾಮಿ 30 ಚೂರುಗಳು
ಏಲಕ್ಕಿ ಪುಡಿ ಅರ್ಧ ಟೀ ಚಮಚ
ಕೇಸರಿ ದಳ
ಕರಿಯಲು ತುಪ್ಪ
ಮಾಡೋದು ಹೇಗೆ?
ತುಪ್ಪ ಬಿಟ್ಟು ಎಲ್ಲಾ ಸಾಮಗ್ರಿಗಳನ್ನು ಕಲೆಸಿ ತೆಳುವಾದ ಬಟ್ಟೆ ಮೇಲೆ ಹರಡಿ ಸಣ್ಣ ಬಿಲ್ಲೆಗಳಂತೆ ಕತ್ತರಿಸಿ ಇಡಿ. ತುಪ್ಪ ಕಾಸುವಾಗ ಕತ್ತರಿಸಿದ ಬಿಲ್ಲೆಗಳನ್ನು ಅದರಲ್ಲಿ ನಸುಗೆಂಪು ಬರುವಂತೆ ಹುರಿದುಕೊಳ್ಳಿ.
Jagadeesh
Publish Date: Thu, 11 Jun 2020 (18:06 IST)
Updated Date: Thu, 11 Jun 2020 (18:07 IST)