Publish Date: Tue, 09 Jun 2020 (18:53 IST)
Updated Date: Tue, 09 Jun 2020 (18:55 IST)
ಧೂಳು, ನೀರಿನ ಅಲರ್ಜಿ ಸೇರಿದಂತೆ ಕೆಲವು ಕಾರಣಗಳಿಗಾಗಿ ಕಣ್ಣುಗಳು ಕೆಂಪಾಗಿರಬಹುದು. ಅದಕ್ಕೆ ಮನೆಯಲ್ಲಿ ಮದ್ದು ಇದೆ.
ನಿಮ್ಮ ಕಣ್ಣುಗಳು ಕೆಂಪಾಗಿದ್ದರೆ ಕಣ್ಣುಗಳಲ್ಲಿ ಗುಬಾಲಜಲ ಹಾಕುವುದರಿಂದ ಪ್ರಯೋಜನ ಪಡೆದುಕೊಳ್ಳಬಹುದು.
ನೆಲ್ಲಿ ನೀರಿನಿಂದ ಕಣ್ಣುಗಳನ್ನು ಎರಡ್ಮೂರು ಸಲ ತೊಳೆದುಕೊಳ್ಳುವುದರಿಂದ ಲಾಭ ಇದೆ.
ಕಣ್ಣಿನ ಅಲರ್ಜಿ ಹಾಗೂ ಕಣ್ಣು ಕೆಂಪಾಗುವುದು ಜಾಸ್ತಿಯಾದರೆ ವೈದ್ಯರ ಸಲಹೆ ಪಡೆದುಕೊಳ್ಳಿ.