Daily Horoscope
✕

ರುಚಿಕರವಾದ ಪನೀರ್ ಟಿಕ್ಕಾ ಮಾಡಿ

Webdunia
ಶನಿವಾರ, 26 ಮಾರ್ಚ್ 2022 (09:15 IST)
ವಿಶೇಷವೇನಿಲ್ಲ, ಆದರೂ ರುಚಿಯಾಗಿ ಏನಾದರೂ ತಿನ್ನಬೇಕು ಅನ್ನಿಸುತ್ತದೆ. 
 
ಹಾಗಾದರೆ ನೀವು ಹೋಟೆಲ್ನಲ್ಲಿ ನಾಲಿಗೆ ಚಪ್ಪರಿಸಿ ತಿನ್ನುವ ಹರಿಯಾಲಿ ಪನೀರ್ ಟಿಕ್ಕಾವನ್ನು ಮನೆಯಲ್ಲಿ ಮಾಡಿ ಸವಿಯಿರಿ.

ಇದು ಪುದಿನಾ ಮತ್ತು ಕೊತ್ತಂಬರಿ ಸೊಪ್ಪಿನ ಪರಿಮಳವನ್ನು ಹೊಂದಿದ್ದು, ಆರೋಗ್ಯಕರ ಮತ್ತು ಸಖತ್ ಟೇಸ್ಟ್ ಆಗಿರುತ್ತದೆ.

ಬೇಕಾಗುವ ಸಾಮಗ್ರಿಗಳು

* ಮೊಸರು – 1ಕಪ್
* ಅರಿಶಿಣ- 1 ಚಮಚ
* ದನಿಯಾ ಪೌಡರ್- 1 ಚಮಚ
* ಜೀರಾ ಪೌಡರ್- 1 ಚಮಚ
* ಗರಂ ಮಸಾಲಾ- 1 ಚಮಚ
* ಕಸೂರಿ ಮೇಥಿ – ಸ್ವಲ್ಪ
* ಚಾಟ್ ಮಸಾಲಾ- ಸ್ವಲ್ಪ
* ಶುಂಠಿ, ಬೆಳ್ಳುಳ್ಳಿ ಪೇಸ್ಟ್- ಸ್ವಲ್ಪ
* ಕಡಲೆ ಹಿಟ್ಟು (ಒಣ ಹುರಿದ)- 2 ಚಮಚ
* ನಿಂಬೆ ರಸ- 1ಚಮಚ
* ರುಚಿಗೆ ತಕ್ಕಷ್ಟು ಉಪ್ಪು
* ಟಡುಗೆ ಎಣ್ಣೆ- ಅರ್ಧ ಕಪ್
* ಕೊತ್ತಂಬರಿ ಸೊಪ್ಪು- ಸ್ವಲ್ಪ
* ಪುದೀನ ಎಲೆಗಳು- ಸ್ವಲ್ಪ
* ಹಸಿ ಮೆಣಸಿನಕಾಯಿ- 4 ರಿಂದ 6
* ಈರುಳ್ಳಿ -1
* ಕ್ಯಾಪ್ಸಿಕಮ್-1
* ಪನೀರ್- 2 ಕಪ್

ಮಾಡುವ ವಿಧಾನ

* ಮೊದಲಿಗೆ ಒಂದು ಪಾತ್ರೆಯಲ್ಲಿ ಮೊಸರು, ಅರಶಿಣ ಪೌಡರ್, ಕೊತ್ತಂಬರಿ ಪೌಡರ್, ಜೀರಾ ಪುಡಿ, ಗರಮ್ ಮಸಾಲಾ, ಕಸೂರಿ ಮೇಥಿ, ಚಾಟ್ ಮಸಾಲಾ, ಶುಂಠಿ ಬೆಳ್ಳುಳ್ಳಿ ಪೇಸ್ಟ್,ಕಡಲೆ ಹಿಟ್ಟು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಬೇಕು.

* ನಂತರ ಮಿಕ್ಸಿ ಜಾರಿಗೆ ಕೊತ್ತಂಬರಿ ಸೊಪ್ಪು, ಪುದೀನ ಎಲೆ, ಹಸಿರು ಮೆಣಸಿನಕಾಯಿಯನ್ನು ರುಬ್ಬಿಕೊಳ್ಳಬೇಕು. ಈಗ ತಯಾರಾದ ಹಸಿರು ಚಟ್ನಿಗೆ ನಿಂಬೆ ರಸ, ಉಪ್ಪು ಮತ್ತು ಎಣ್ಣೆಯನ್ನು ಸೇರಿಸಿಟ್ಟುಕೊಳ್ಳಿ.

* ರುಬ್ಬಿದ ಮಸಾಲೆಗಳು ಮೊಸರಿನಲ್ಲಿ ಚೆನ್ನಾಗಿ ಮಿಶ್ರಣ ಮಾಡಿ. ಈರುಳ್ಳಿ, ಕ್ಯಾಪ್ಸಿಕಂ, ಪನೀರ್ ಸೇರಿಸಿ. 

* ಮಸಾಲೆಯಲ್ಲಿ ಚೆನ್ನಾಗಿ ಮಿಶ್ರಣವಾದ ಪನೀರ್, ಕ್ಯಾಪ್ಸಿಕಂ, ಈರುಳ್ಳಿಗಳನ್ನು ಒಂದು ಕಡ್ಡಿಗೆ ಚುಚ್ಚಿ

* ನಂತರ ಒಂದು ತವಾಗೆ ಅಡುಗೆ ಎಣ್ಣೆಯನ್ನು ಕಾಹಿ ಬಿಸಿ ಮಾಡಿ.

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಮೊಡವೆ ಸಮಸ್ಯೆ ನಿವಾರಣೆಯಾಗಬೇಕೇ, ಇಂದೇ ಈ 4 ಆಹಾರ ಪದಾರ್ಥಗಳನ್ನು ತಿನ್ನುವುದನ್ನು ನಿಲ್ಲಿಸಿ

ಹೊಟ್ಟೆಯ ಕೊಬ್ಬನ್ನು ಕರಗಿಸಲು ಅತ್ಯಂತ ಸರಳ ಮತ್ತು ಪರಿಣಾಮಕಾರಿ ಯೋಗಾಸನಗಳು

ಗರ್ಭಪಾತದ ನಂತರ ಮತ್ತೆ ಗರ್ಭಧರಿಸುವುದು ಕಷ್ಟವೇ, ಇಲ್ಲಿದೆ ಸಲಹೆ

ಸಿಹಿ ಮತ್ತು ತಂಪು ಪದಾರ್ಥಗಳನ್ನು ಸೇವಿಸುವಾಗ ಹಲ್ಲು ಜುಮ್ಮೆನಿಸುತ್ತಿದ್ದರೆ ಏನು ಮಾಡಬೇಕು?

ಒಂದು ಮಾತ್ರೆ ನುಂಗುವಾಗ ಎಷ್ಟು ನೀರು ಕುಡಿಯಬೇಕು, ಕಡಿಮೆಯಾದರೆ ಏನಾಗುತ್ತದೆ

ಮುಂದಿನ ಸುದ್ದಿ
Show comments