Select Your Language

Notifications

webdunia
webdunia
webdunia
webdunia

ಆರೋಗ್ಯಕ್ಕೆ ಮೊಳಕೆ ಕಾಳು ಒಳ್ಳೆಯದು

ಆರೋಗ್ಯ
ಸಲಾಡ್ ಎಂದರೆ ಮೊಳಕೆ ಭರಿಸಿದ ಅಥವಾ ಬೇಯಿಸಿದ ಪದಾರ್ಥಗಳಿಗೆ ಮಸಾಲೆ ಹಾಕದೆ ಸೌಎವಿಸುವುದಾಗಿದೆ.

ಇದು ಆರೋಗ್ಯಕ್ಕೆ ಒಳ್ಳೆಯದು ಮಾತ್ರವಲ್ಲದೆ ನಾಲಿಗೆ ರುಚಿಯನ್ನು ನೀಡುತ್ತದೆ.  ಸಲಾಡ್ನಲ್ಲಿ ನಿಮ್ಮ ದೇಹಕ್ಕೆ ಅಗತ್ಯವಿರುವ ಪ್ರೋಟಿನ್ಗಳನ್ನು ಒದಗಿಸುತ್ತದೆ.

ಬೇಕಾಗುವ ಸಾಮಗ್ರಿಗಳು

* ಮೊಳಕೆ ಬರಿಸಿದ ಹೆಸರುಕಾಳು- 2 ಕಪ್
* ಈರುಳ್ಳಿ – 1
* ಸೌತೆಕಾಯಿ- 1
* ಟೊಮೆಟೊ -1
* ಕ್ಯಾಪ್ಸಿಕಂ-1
* ಮೆಣಸಿನಕಾಯಿ-2
* ರುಚಿಗೆ ತಕ್ಕಷ್ಟು ಉಪ್ಪು
* ಚಾಟ್ ಮಸಾಲೆ- ಸ್ವಲ್ಪ
 * ನಿಮಗೆ ಬೇಕಾದ ಹಣ್ಣುಗಳನ್ನು ಸೇರಿಸಿಕೊಳ್ಳಬಹುದು.

ಮಾಡುವ ವಿಧಾನ

* ಒಂದು ಬೌಲ್ನಲ್ಲಿ 2 ಕಪ್ ಮೊಳಕೆ ಬರಿಸಿದ ಹೆಸರುಕಾಳು ತೆಗೆದುಕೊಳ್ಳಿ.

* ನಂತರ ಅದೇ ಬೌಲ್ಗೆ ಈರುಳ್ಳಿ, ಳಿಸೌತೆಕಾಯಿ, ಟೊಮೆಟೊ, ಕ್ಯಾಪ್ಸಿಕಂ ಮತ್ತು 2 ಮೆಣಸಿನಕಾಯಿ ಉಪ್ಪು ಸೇರಿಸಿ.

* ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ ಬೇಕಾದೆಲ್ಲಿ ಚಾಟ್ ಮಸಾಲೆ ಸೇರಿಸಿದರೆ ರುಚಿಯಾದ ಹೆಸರು ಕಾಳು ಸಲಾಡ್ ಸವಿಯಲು ಸಿದ್ಧವಾಗುತ್ತದೆ.


Share this Story:

Follow Webdunia kannada

ಮುಂದಿನ ಸುದ್ದಿ

ರುಚಿಕರವಾದ ಪನೀರ್ ಟಿಕ್ಕಾ ಮಾಡಿ