ಬೇಕಾಗುವ ಸಾಮಗ್ರಿ:
	ಆಲೂಗಡ್ಡೆ – 1 ದೊಡ್ಡದು
	ಉಪ್ಪು
	ಖಾರದ ಪುಡಿ- 1/2 ಚಮಚ
 
									
			
			 
 			
 
 			
					
			        							
								
																	
	ಕಾಳುಮೆಣಸಿನ ಪುಡಿ – 1/4 ಚಮಚ
 
									
										
								
																	
	ಮಾಡುವ ವಿಧಾನ: 
	 
	- ಆಲೂಗಡ್ಡೆಯನ್ನು ತೊಳೆದು ಸಿಪ್ಪೆ ತೆಗೆದು ಉದ್ದುದ್ದಕ್ಕೆ ಹೆಚ್ಚಿಕೊಳ್ಳಿ. 
 
									
										
								
																	
	- ಇದನ್ನು ಫ್ರಿಜ್ ನೀರಿನಲ್ಲಿ 20 ನಿಮಿಷ ನೆನೆಸಿಡಿ. 
	- ನಂತರ ನೀರು ಬಸಿದು ಉಪ್ಪು ಹಾಕಿ. ಬಿಸಿ ನೀರಿನಲ್ಲಿ ಹಾಕಿ 10 ನಿಮಿಷ ಬೇಯಿಸಿ. 
 
									
											
									
			        							
								
																	
	- ನಂತರ ನೀರನ್ನು ಬಸಿದುಕೊಂಡು, ಆಲೂ ಪೀಸ್ ಗಳನ್ನು ತೆಗೆದು ಕಾಟನ್ ಬಟ್ಟೆಗೆ ಹಕಿ ಚೆನ್ನಾಗಿ ಒತ್ತಿ
	- ಮೀಡಿಯಂ ಉರಿಯಲ್ಲಿ ಇಟ್ಟು ಎಣ್ಣೆಯಲ್ಲಿ ಕರಿಯಿರಿ. ಒಂದು ಪಾತ್ರೆಗೆ ಸ್ವಲ್ಪ ಉಪ್ಪು, ಅಚ್ಚಖಾರದ ಪುಡಿ ಮತ್ತು ಕಾಳುಮೆಣಸಿನ ಪುಡಿ ಸೇರಿಸಿ ಕಲಸಿಟ್ಟುಕೊಳ್ಳಿ. ಈ ಪುಡಿಯನ್ನು ಕರಿದಿಟ್ಟ ಫಿಂಗರ್ ಚಿಪ್ಸ್ಗಳ ಮೇಲೆ ಉದುರಿಸಿ. 
 
									
			                     
							
							
			        							
								
																	
	- ರುಚಿಕರ ಫಿಂಗರ್ಸ್ ಚಿಪ್ಸ್ ಸವಿಸಲು ಸಿದ್ದ.
	- ಟೊಮೆಟೋ ಸಾಸ್ ನೊಂದಿಗೆ ತಿಂದರೆ ಫಿಂಗರ್ಸ್ ಚಿಪ್ಸ್ ನ ರುಚಿ ಮತ್ತಷ್ಟು ಹೆಚ್ಚುತ್ತದೆ.
 
									
			                     
							
							
			        							
								
																	ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ 
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.