Select Your Language

Notifications

webdunia
webdunia
webdunia
webdunia

ಅಪ್ರಾಪ್ತೆಯನ್ನು ಮನೆಗೆ ಕರೆಸಿಕೊಂಡು ಅತ್ಯಾಚಾರವೆಸಗಿದ ಯುವಕ

ಅಪ್ರಾಪ್ತೆಯನ್ನು ಮನೆಗೆ ಕರೆಸಿಕೊಂಡು ಅತ್ಯಾಚಾರವೆಸಗಿದ ಯುವಕ
ಹೈದರಾಬಾದ್ , ಗುರುವಾರ, 10 ಮಾರ್ಚ್ 2022 (09:30 IST)
ಹೈದರಾಬಾದ್: 15 ವರ್ಷದ ಅಪ್ರಾಪ್ತ ಯುವತಿಯನ್ನು ಮನೆಗೆ ಕರೆಸಿಕೊಂಡ ಯುವಕ ಆಕೆ ಮೇಲೆ ಅತ್ಯಾಚಾರವೆಸಗಿದ ಘಟನೆ ನಡೆದಿದೆ.

24 ವರ್ಷದ ಆರೋಪಿ ಇಲೆಕ್ಟ್ರಿಷಿಯನ್ ವೃತ್ತಿಯಲ್ಲಿದ್ದ. ಈತ ಆಗಾಗ್ಗ ಯುವತಿಯ ಮನೆಗೆ ಹೋಗಿಬರುತ್ತಿದ್ದ. ಇದೇ ಸಲುಗೆಯಿಂದ ಯುವತಿಯ ಫೋನ್ ನಂಬರ್ ಪಡೆದಿದ್ದ ಆರೋಪಿ ಅವಳ ಜೊತೆ ಚ್ಯಾಟಿಂಗ್ ಮಾಡುತ್ತಿದ್ದ.

ಯುವತಿಯ ಮನೆಯಲ್ಲಿ ಯಾರೂ ಇಲ್ಲದ ವೇಳೆ ಪುಸಲಾಯಿಸಿ ತನ್ನ ಮನೆಗೆ ಕರೆಸಿಕೊಂಡ ಆರೋಪಿ ಆಕೆ ಮೇಲೆ ಅತ್ಯಾಚಾರವೆಸಗಿದ್ದಾನೆ. ಈ ವಿಚಾರ ತಿಳಿದ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ. ಇದೀಗ ಆರೋಪಿಯನ್ನು ಬಂಧಿಸಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಡ್ರಗ್ ವ್ಯಸನಿ ಮಗನನ್ನು ಕೊಂದ ತಂದೆ