Select Your Language

Notifications

webdunia
webdunia
webdunia
webdunia

ಹುಡುಗಿ ಪ್ರೀತಿಸಿ ಕೈಕೊಟ್ಟಿದ್ದಕ್ಕೆ ಹುಡುಗ ಏನ್ ಮಾಡಿದ ಗೊತ್ತಾ?

ಹುಡುಗಿ ಪ್ರೀತಿಸಿ ಕೈಕೊಟ್ಟಿದ್ದಕ್ಕೆ ಹುಡುಗ ಏನ್ ಮಾಡಿದ ಗೊತ್ತಾ?
ಜೈಪುರ , ಗುರುವಾರ, 8 ಅಕ್ಟೋಬರ್ 2020 (18:15 IST)
ತಾನು ಪ್ರೀತಿಸಿದ್ದ ಹುಡುಗಿ ತನಗೆ ಕೈಕೊಟ್ಟಿದ್ದಕ್ಕಾಗಿ ಹುಡುಗನೊಬ್ಬ ಮಾಡಬಾರದ ಕೆಲಸ ಮಾಡಿದ್ದಾನೆ.

ಪ್ರೇಯಸಿ ಕೈಕೊಟ್ಟ ಹಿನ್ನೆಲೆಯಲ್ಲಿ ಕೋಪಗೊಂಡಿದ್ದ ಯುವಕನೊಬ್ಬ ಆಕೆಯ ಫೋಟೋ, ಫೋನ್ ನಂಬರ್, ವಿಳಾಸವನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್ ಲೋಡ್ ಮಾಡಿದ್ದಾನೆ.

ಅಷ್ಟೇ ಅಲ್ಲ, ಅವಳು ವೈಶ್ಯೆಯಾಗಿದ್ದಾಳೆ ಎಂದು ಬರೆದು ಪೋಸ್ಟ್ ಮಾಡಿದ್ದಾನೆ.

ಜೈಪುರದಲ್ಲಿ ಈ ಘಟನೆ ನಡೆದಿದ್ದು, ಯುವತಿ ತನ್ನ ಮಾಜಿ ಲವರ್ ವಿರುದ್ಧ ಕೇಸ್ ದಾಖಲು ಮಾಡಿದ್ದಾಳೆ.



Share this Story:

Follow Webdunia kannada

ಮುಂದಿನ ಸುದ್ದಿ

ಶಾಪಿಂಗ್ ಮಾಡೋಕೆ ಹೋದ ಪತ್ನಿ ಲವರ್ ಜೊತೆ ಎಸ್ಕೇಪ್