ಸಿಬಿಐ ಮಾಜಿ ಮುಖ್ಯಸ್ಥರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸಿಬಿಐ ನಲ್ಲಿ ಮುಖ್ಯಸ್ಥರಾಗಿ ಕೆಲಸ ಮಾಡಿದ್ದ ಅಶ್ವಾನಿ ಕುಮಾರ್ ಅವರ ಮೃತದೇಹವು ಅವರ ನಿವಾಸದಲ್ಲಿ ನೇಣಿಗೆ ಶರಣಾದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಶಿಮ್ಲಾದಲ್ಲಿ ಈ ಘಟನೆ ನಡೆದಿದ್ದು, ಸಿಬಿಐನ ಮಾಜಿ ಮುಖ್ಯಸ್ಥ ಆತ್ಮಹತ್ಯೆ ಮಾಡಿಕೊಂಡಿರುವ ಸುದ್ದಿಯನ್ನು ಅಲ್ಲಿನ ಎಸ್ ಪಿ ಖಚಿತಪಡಿಸಿದ್ದಾರೆ.
69 ವರ್ಷದ ಅಶ್ವಾನಿ ಕುಮಾರ್ ಕೆಲವು ದಿನಗಳಿಂದ ಡಿಪ್ರೆಸ್ಶನ್ ಗೆ ಒಳಗಾಗಿದ್ದರು ಎನ್ನಲಾಗುತ್ತಿದೆ.