Select Your Language

Notifications

webdunia
webdunia
webdunia
webdunia

ಸಿಬಿಐ ದಾಳಿ : ಕಾಂಗ್ರೆಸ್ ಬೈ ಎಲೆಕ್ಷನ್ ಅಸ್ತ್ರ?

ಸಿಬಿಐ ದಾಳಿ : ಕಾಂಗ್ರೆಸ್ ಬೈ ಎಲೆಕ್ಷನ್ ಅಸ್ತ್ರ?
ಬೆಂಗಳೂರು , ಬುಧವಾರ, 7 ಅಕ್ಟೋಬರ್ 2020 (18:47 IST)
ರಾಜ್ಯದಲ್ಲಿ ಬೈ ಎಲೆಕ್ಷನ್ ಸದ್ದು ಜೋರಾಗಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮೇಲೆ ಸಿಬಿಐ ದಾಳಿ ನಡೆದಿದೆ.
 

ಈ ನಡುವೆ ಯಾವುದೇ ಕಾರಣಕ್ಕೂ ಸಿಬಿಐ ದಾಳಿ ವಿಷಯವನ್ನೇ ಬೈ ಎಲೆಕ್ಷನ್ ನಲ್ಲಿ ಬಳಸೋದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ರಾಜ್ಯ ಸರಕಾರದ ನಡೆಯನ್ನ ಜನರು ಗಮನಿಸುತ್ತಿದ್ದಾರೆ. ಜನರೇ ಸರಿಯಾದ ವೇಳೆ ಸರಿಯಾದ ಮೆಸೇಜ್ ಕೊಡುತ್ತಾರೆ ಎಂದಿದ್ದಾರೆ.

ಆರ್ ಆರ್ ನಗರಕ್ಕೆ ಕುಸುಮಾ ಮತ್ತು ಶಿರಾ ಕ್ಷೇತ್ರಕ್ಕೆ ಟಿ.ಬಿ.ಜಯಚಂದ್ರ ಹೆಸರನ್ನು ಹೈಕಮಾಂಡ್ ಗೆ ಸೂಚಿಸಿದ್ದು, ಹೈಕಮಾಂಡ್ ಅಧಿಕೃತಗೊಳಿಸಿ ಘೋಷಣೆ ಮಾಡಿದೆ ಎಂದಿದ್ದಾರೆ.




Share this Story:

Follow Webdunia kannada

ಮುಂದಿನ ಸುದ್ದಿ

ನಾಮಪತ್ರ ಸಲ್ಲಿಸಿದ ಮರುದಿನವೇ ಅಭ್ಯರ್ಥಿ ವಿರುದ್ಧ ಕೇಸ್