Select Your Language

Notifications

webdunia
webdunia
webdunia
webdunia

ಶಾಪಿಂಗ್ ಮಾಡೋಕೆ ಹೋದ ಪತ್ನಿ ಲವರ್ ಜೊತೆ ಎಸ್ಕೇಪ್

ಶಾಪಿಂಗ್ ಮಾಡೋಕೆ ಹೋದ ಪತ್ನಿ ಲವರ್ ಜೊತೆ ಎಸ್ಕೇಪ್
ಪಾಟ್ನಾ , ಗುರುವಾರ, 8 ಅಕ್ಟೋಬರ್ 2020 (17:50 IST)
ಪ್ರಿಯಕರನ ಜೊತೆ ಕದ್ದು ಮುಚ್ಚಿ ಲವ್ವಿ ಡವ್ವಿ ಶುರುವಿಟ್ಟುಕೊಂಡಿದ್ದ ಮಹಿಳೆಯೊಬ್ಬಳು ಎರಡನೇ ಸಲ ಗಂಡನನ್ನು ಬಿಟ್ಟು ಎಸ್ಕೇಪ್ ಆಗಿದ್ದಾಳೆ.

ಮೊದಲ ಸಲ ಪ್ರಿಯಕರನ ಜೊತೆ ಈತನ ಹೆಂಡತಿ ಪರಾರಿಯಾಗಿದ್ದಳು. ಆಗ ರಾಜಿ ಪಂಚಾಯಿತಿ ನಡೆಸಿ ಗಂಡ – ಹೆಂಡತಿಯನ್ನು ಒಂದು ಮಾಡಲಾಗಿತ್ತು.

ಕೆಲ ದಿನಗಳ ಹಿಂದೆ ತವರು ಮನೆಗೆ ಬಂದಿದ್ದ ತನ್ನ ಹೆಂಡತಿಯನ್ನು ಕರೆದುಕೊಂಡು ಹೋಗಲು ಪತಿ ಬಂದಿದ್ದಾನೆ.

ಆದರೆ ಮಾರ್ಕೆಟ್ ಗೆ ಹೋಗೋಣ ಎಂದು ಹೊರಗೆ ಕರೆದುಕೊಂಡು ಹೋದ ಪತ್ನಿಯು ತನ್ನ ಗಂಡನನ್ನು ಶಾಪ್ ವೊಂದರ ಮುಂದೆ ನಿಲ್ಲಿಸಿ ಹಿಂದಿನ ಬಾಗಿಲಿನಿಂದ ಪ್ರಿಯಕರನ ಜೊತೆ ಎಸ್ಕೇಪ್ ಆಗಿದ್ದಾಳೆ.

ಬಿಹಾರದ ಪಶ್ಚಿಮ ಚಂಪಾರಣ ಜಿಲ್ಲೆಯ ಬೇತಿಯಾದಲ್ಲಿ ಈ ಘಟನೆ ನಡೆದಿದ್ದು, ಈ ಕುರಿತು ಕೇಸ್ ದಾಖಲಾಗಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ಪತ್ನಿ ಮೇಲಿನ ಆಸೆಗೆ ಮಗುವಿಗೆ ತಂದೆ ಹೀಗಾ ಮಾಡೋದು?