Select Your Language

Notifications

webdunia
webdunia
webdunia
webdunia

ಪತ್ನಿ ಮೇಲಿನ ಆಸೆಗೆ ಮಗುವಿಗೆ ತಂದೆ ಹೀಗಾ ಮಾಡೋದು?

ಪತ್ನಿ ಮೇಲಿನ ಆಸೆಗೆ ಮಗುವಿಗೆ ತಂದೆ ಹೀಗಾ ಮಾಡೋದು?
ಪುಣೆ , ಗುರುವಾರ, 8 ಅಕ್ಟೋಬರ್ 2020 (17:36 IST)
ತನ್ನ ಪತ್ನಿಗಾಗಿ ತಂದೆಯೊಬ್ಬ ಮಾಡಬಾರದ ಕೆಲಸ ಮಾಡಿದ್ದಾನೆ.


ಪತ್ನಿ ತನ್ನ ಗಂಡನೊಂದಿಗೆ ಮುನಿಸಿಕೊಂಡು ತವರು ಮನೆ ಸೇರಿದ್ದಳು. ಆದರೆ ಬಹಳ ದಿನಗಳಾದರೂ ವಾಪಸ್ ಬಂದಿರಲೇ ಇಲ್ಲ.

ಪತ್ನಿಯ ಗುಂಗಲ್ಲೇ ಇದ್ದ ಪತಿ ತನ್ನ ಸ್ನೇಹಿತರ ನೆರವಿನಿಂದ ತನ್ನಮಗುವನ್ನೇ ಕಿಡ್ನಾಪ್ ಮಾಡಿದ್ದಾನೆ.

ಮಹಾರಾಷ್ಟ್ರದ ಸೋಲಾಪುರದಲ್ಲಿ ಈ ಘಟನೆ ನಡೆದಿದ್ದು, ಮಗು ಕಾಣೆಯಾದ ಬಗ್ಗೆ ಪತ್ನಿ ದೂರು ದಾಖಲು ಮಾಡಿದ ಬಳಿಕ ಸತ್ಯ ಬಯಲಾಗಿದೆ.

ಇದೀಗ ತನ್ನ ಮಗುವನ್ನೇ ಕಿಡ್ನಾಪ್ ಮಾಡಿರುವ ಆರೋಪದ ಮೇರೆಗೆ ಮಗುವಿನ ತಂದೆ ಹಾಗೂ ಆತನ ಸ್ನೇಹಿತನನ್ನು ಬಂಧನ ಮಾಡಲಾಗಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ಕಾಂಡೋಮ್ ಗೆ ತೂತು ಹಾಕಿ ಸುಖಿಸಿ ಜೈಲು ಸೇರಿದ