Select Your Language

Notifications

webdunia
webdunia
webdunia
webdunia

ವಿಶ್ವ ಹುಲಿ ದಿನ: ದೇಶದಲ್ಲಿ ಅತೀ ಹೆಚ್ಚು ಹುಲಿ ಹೊಂದಿರುವ 2ನೇ ಸ್ಥಾನದಲ್ಲಿ ಕರ್ನಾಟಕ

ಜಾಗತಿಕ ಹುಲಿ ದಿನ

Sampriya

: ಇಂದ ವಿಶ್ವ ಹುಲಿ ದಿನವನ್ನು ಆಚರಿಸುತ್ತಿದ್ದು, ಭಾರತವು , ಮಂಗಳವಾರ, 29 ಜುಲೈ 2025 (17:00 IST)
Photo Credit X
ನವದೆಹಲಿ: ಇಂದ ವಿಶ್ವ ಹುಲಿ ದಿನವನ್ನು ಆಚರಿಸುತ್ತಿದ್ದು, ಭಾರತವು ಜಗತ್ತಿನಾದ್ಯಂತ ಸುಮಾರು 75 ಪ್ರತಿಶತದಷ್ಟು ಹುಲಿ ಜನಸಂಖ್ಯೆಗೆ ನೆಲೆಯಾಗಿದೆ.

2010 ರಲ್ಲಿ 3159 ಮತ್ತು 2016 ರಲ್ಲಿ 3890 ರಿಂದ ಇದೀಗ 2023ರಲ್ಲಿ ದೇಶದಲ್ಲಿ ಹುಲಿಗಳ ಸಂಖ್ಯೆ 5574 ಗಣನೀಯವಾಗಿ ಏರಿಕೆಯಾಗಿದೆ ಎಂದು ತಿಳಿದುಬಂದಿದೆ. 

ಶ್ಲಾಘನೀಯ ವಿಷಯ ಏನೆಂದರೆ ಪ್ರಾಜೆಕ್ಟ್ ಟೈಗರ್ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಕಾಡು ಬೆಕ್ಕು ಅಳಿವಿನಿಂದ ರಕ್ಷಿಸಲ್ಪಟ್ಟಿದೆ.

ಭಾರತವು 1974 ರಲ್ಲಿ 10 ಹುಲಿ ಸಂರಕ್ಷಿತ ಪ್ರದೇಶಗಳನ್ನು ಸ್ಥಾಪಿಸುವ ಮೂಲಕ ಹುಲಿ ಸಂರಕ್ಷಣೆಯಲ್ಲಿ ತನ್ನ ಪ್ರಯಾಣವನ್ನು ಪ್ರಾರಂಭಿಸಿತು. ಇದೀಗ ದೇಶಾದ್ಯಂತ 58 ಕ್ಕೆ ತಲುಪಿದೆ.

ಈ ಮೀಸಲು 82,836 ಚದರ ಕಿ.ಮೀ. ಮಧ್ಯಪ್ರದೇಶದಲ್ಲಿ ಅತಿ ಹೆಚ್ಚು ಹುಲಿಗಳು (785), ಕರ್ನಾಟಕ (563), ಉತ್ತರಾಖಂಡ (560) ಮತ್ತು ಮಹಾರಾಷ್ಟ್ರ (444) ನಂತರದ ಸ್ಥಾನದಲ್ಲಿವೆ.

Share this Story:

Follow Webdunia kannada

ಮುಂದಿನ ಸುದ್ದಿ

ಧರ್ಮಸ್ಥಳ: ದೂರುದಾರ ಗುರುತಿಸಿದ ಸ್ಥಳಕ್ಕೆ ಬಂದ ಜೆಸಿಬಿ, ಬಯಲಾಗುತ್ತಾ ರಹಸ್ಯ